ad

ಜೆಡಿಎಸ್-ಬಿಜೆಪಿ ಮೈತ್ರಿ ಗಟ್ಟಿಯಾಗಿದೆ-ನಿಖಿಲ್-JDS-BJP alliance is strong-Nikhil

SUDDILIVE || SHIVAMOGGA

ಜೆಡಿಎಸ್-ಬಿಜೆಪಿ ಮೈತ್ರಿ ಗಟ್ಟಿಯಾಗಿದೆ-ನಿಖಿಲ್-JDS-BJP alliance is strong-Nikhil

Nikhil, kumarswamy


ಮೈತ್ರಿ ಬಲು ಗಟ್ಟಿಯಾಗಿದೆ ಎಂದು ಜೆಡಿಎಸ್ ನ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ತಿಳಿಸಿದರು. 

ಇಂದು ಶಿವಮೊಗ್ಗದಲ್ಲಿ ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ -ಜೆಡಿಎಸ್ ಮೈತ್ರಿಯು ಮುಂದಿನ ಚುನಾವಣೆಯಲ್ಲಿಯೂ ಸರಾಗವಾಗಿ ಸಾಗಲಿದೆ. ಇದನ್ನ ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಮೈತ್ರಿಯಾಗಿದೆ. ಯಾವುದೇ ಕಾರಣಕ್ಕೂ ಸಡಿಲಗೊಳ್ಳುವ ಪ್ರಶ್ನೆಯೇ ಇಲ್ಲ. ಮೈತ್ರಿಯ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. 

ಸರ್ಕಾರದ ವಿರುದ್ಧ ಭ್ರಷ್ಠಾಚಾರ, ದುರಾಡಳಿತ ಮತ್ತು ಹಗರಣ ಇದಕ್ಕಿಂತ ದೊಡ್ಡ ಅಸ್ತ್ರ ಮತ್ತೇನಿದೆ ಎಂದು ಕೇಳಿದ ನಿಖಿಲ್ ಕುಮಾರ ಸ್ವಾಮಿ, ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಹಾಗಾಗಿ ಸಣ್ಣಪುಟ್ಟ ವ್ಯಾಪಾರಸ್ಥರ ಜೇಬಿಗೆ ಕತ್ರಿಹಾಕಲು ಆರಂಭಿಸಿದೆ. 50 ಕೋಟಿ ಸ್ವಕ್ಷೇತ್ರದ ಶಾಸಕರಿಗೆ ನೀಡಲು ಘೋಷಿಸಿಕೊಳ್ಳಲಾಗಿದೆ. ಇದು ಮೂಗಿಗೆ ತುಪ್ಪಸುರಿಯಲಾಗಿದೆ ಎಂದು ದೂರಿದರು.

JDS-BJP alliance is strong-Nikhil

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close