SUDDILIVE|| SHIVAMOGGA
ಕಟ್ಟಡಗಳ ಸೆಟ್ ಬ್ಯಾಕ್ ಗೆ ಕದಂಬ ಕನ್ನಡ ವೇದಿಕೆ ಆಗ್ರಹ-Kadamba Kannada Forum demands setback of buildings
ಕಟ್ಟಡಗಳ ಸೆಟ್ ಬ್ಯಾಕ್ ಉಲ್ಲಂಘನೆ ವಿರುದ್ಧ ಕ್ರಮ ಜರುಗಿಸುವಂತೆ ಕದಂಬ ಕನ್ನಡ ವೇದಿಕೆ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಮನವಿ ಸಲ್ಲಿಸಿದೆ
ತುಮಕ ನಗರದ ವಾಣಿಜ್ಯ ಮಳಿಗೆಗಳು ಹಾಗೂ ಕಾಂಪ್ಲೆಕ್ಸ್ ಗಳು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ವಸತಿಗೃಹಗಳು ಲಘು ವಾಹನಗಳ ನಿಲುಗಡೆಗೆ ಅವಕಾಶ ನೀಡದೆ ಕಮರ್ಷಿಯಲ್ ಆಗಿ ಪರಿವರ್ತನೆ ಮಾಡಿಕೊಂಡಿರುವುದು ಕಂಡುಬಂದಿದೆ ಈ ಹಿನ್ನೆಲೆಯಲ್ಲಿ ಯಾವ್ಯಾವ ಕಟ್ಟಡಗಳು ಉಲ್ಲಂಘಿಸಿವೆ ಅವುಗಳ ವಿರುದ್ಧ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುವಂತೆ ವೇದಿಕೆ ಆಗ್ರಹಿಸಿದೆ.
ಸೆಟ್ ಬ್ಯಾಂಕಿಗೆ ಅವಕಾಶ ಮಾಡಿಕೊಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕದಂಬ ವೇದಿಕೆಯ ರಾಜ್ಯದ್ಯಕ್ಷ ವಿಶ್ವನಾಥ್ ಗೌಡ ಮನವಿಯಲ್ಲಿ ಆಗ್ರಹಿಸಿದ್ದಾರೆ
ಮನವಿ ನೀಡುವ ವೇಳೆ ವೇದಿಕೆಯ ಜಿಲ್ಲಾ ಸಂಚಾಲಕ ನವೀನ್ ಹೆಚ್ಚು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಘವೇಂದ್ರ ಎಸ್ ಜಿಲ್ಲಾ ಸಹಕಾರಿದರ್ಶಿ ಗಂಗಾಧರ ನಗರ ಸಂಚಾಲನ ಕಾರ್ಯದರ್ಶಿ ಲಕ್ಷ್ಮಣ ಎಸ್ ರುದ್ರೇಶ್ ಮೊದಲಾದವರು ಉಪಸ್ಥಿತರಿದ್ದರು.
Kadamba Kannada Forum demands setback of buildings