SUDDILIVE || SHIVAMOGG
ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾಗಿ ನನ್ನ ಆಯ್ಕೆ ಬೈಲಾ ಪ್ರಕಾರ ನಡೆದಿದೆ-ಎಂ ಪರಮೇಶ್ವರ್-My election as the president of the District Savita Samaj was done as per the bylaws - M Parameshwar
ಜಿಲ್ಲಾ ಸವಿತಾ ಸಮಾಜದ ನೂತನ ಕಾರ್ಯಕಾರಿ ಸಮಿತಿಯ ಎಂ ಪರಮೇಶ್ವರ ಅವರ ಆಯ್ಕೆ ಬೈಲಾ ಪ್ರಕಾರ ನಡೆದಿದೆ ಎಂದು ಖುದ್ದು ಪರಮೇಶ್ವರ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದಿನ ಅಧ್ಯಕ್ಷರಾದ ಎಂ.ಜಿ ಬಾಲು ಅವರನ್ನ ತೆಗೆದುಹಾಕಲಾಗಿದೆ. ಅಧ್ಯಕ್ಷರ ನಡವಳಿಕೆಯ ಅವಿಶ್ವಾಸ ನಿರ್ಣಯ ಮಂಡಿಸಿ ತೆಗೆಯಲಾಗಿದೆ. ಈ ಹಿಂದಿನ ಸಭೆಯಲ್ಲಿ ಆಡಳಿತಾವಧಿಯನ್ನ ಆರು ತಿಂಗಳ ಮಟ್ಟಿಗೆ ಕೇಳಿ ಮುಂದುವರೆದಿದೆ. ಆದರೆ ಮಾತನಂತೆ ಅವರು ಸಭೆ ಕರೆಯದೆ ಅಧಿಕಾರ ಹಸ್ತಾಂತರಿಸಿಲ್ಲ. ಹಾಗಾಗಿ ಅವರ ಬಗ್ಗೆ ವಿಶ್ವಾಸವಿಲ್ಲ. ಹಾಗಾಗಿ ಅನೇಕ ತಾಲೂಕು ಸಂಘಗಳು ಅವಿಶ್ವಾಸದಿಂದ ಕೆಳಗಿಳಿಸಕಾಗಿದೆ ಎಂದರು.
10.ಲಕ್ಷ ಶಾಸಕರ ಅನುದಾನದಲ್ಲಿ ದೇವಸ್ಥಾನಕ್ಕೆ ಹಣ ಬಂದಿದೆ. ಅಲ್ಲೂ ಭ್ರಷ್ಠಾಚಾರ ಹಳೆಯ ಅಧ್ಯಕ್ಷರ ನಡೆದಿದೆ ಎಂಬ ಮಾಹಿತಿ ಇದೆ. ಇದರ ಬಗ್ಗೆಯೂ ಪ್ರಸ್ತಾಪಿಸಲಾಗುವುದು ಎಂದರು.
My election as the president of the District Savita Samaj was done as per the bylaws