SUDDILIVE || SHIVAMOGGA
ಒಂದು ತಿಂಗಳು ಶ್ರಾವಣ ಚಿಂತನ-One month of Shravan meditation
ಸುಮಾರು 25 ದಿನಗಳ ವರೆಗೆ ಶ್ರೀ ಬೆಕ್ಕಿನಕಲ್ಮಠದ ಮುರುಘ ಮಹಾಸಂಸ್ಥಾನ ಮಠ ಟ್ರಸ್ಟ್ ಗುರು ಬಸವ ಅಧ್ಯಾಯಪೀಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮೌಲಿಕ ಚಿಂತನೆ-ಉಪನ್ಯಾಸ ಮಾಲಿಕೆ ಮನೆ-ಮನಗಳಲ್ಲಿ ಶ್ರಾವಣ ಚಿಂತನ-2005 ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನ ಶಾಸಕ ಚೆನ್ನಬಸಪ್ಪ ಉದ್ಘಾಟಿಸಲಿದ್ದು, ಎಸ್ ಜಿ ಶಶಿಧರ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಎಲ್ ಸಿ ಡಾ.ಧನಂಜಯ ಸರ್ಜಿ, ಮಾಜಿ ಎಂಎಲ್ ಸಿ ರುದ್ರೇಗೌಡ, ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್, ಮಾಜಿ ಸೂಡಾ ಅಧ್ಯಕ್ಷ ಎಸ್ ಎಸ್ ಜ್ಯೋತಿ ಪ್ರಕಾಶ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ ಎನ್ ಮಹಾಲಿಂಗಯ್ಯ ಶಾಸ್ತ್ರಿಗಳಿಗೆ ಗುರುರಕ್ಷೆ ಕಾರ್ಯಕ್ರಮ ನಡೆಯಲಿದ್ದು, ಬಾರಂದೂರು ಪ್ರಕಾಶ್ ಪ್ರಧಾನ ಉಪನ್ಯಾಸ ಮಾಡಲುದ್ದಾರೆ.
One month of Shravan meditation