ad

ಜಲಾಶಯಗಳ ನೀರಿನ ಮಟ್ಟ-Reservoir water level

 SUDDILIVE || SHIVAMOGGA

ಜಲಾಶಯಗಳ ನೀರಿನ ಮಟ್ಟ-Reservoir water level

Reservoir, water


ಪುನರ್ವಸು ಮಳೆ ಹಿಡಿದ ದಿನದಿಂದ  ಆರ್ಭಟ ಕಡಿಮೆಗೊಂಡಿದ್ದರು ಸಹ ಜಿಲ್ಲೆಯ ಪ್ರಮುಖ ಜಲಾಶಯಗಳು ಬರ್ತೀಯಾ ಆಗವತ್ತ ಸಾಗಿದೆ. ಲಿಂಗನಮಕ್ಕಿ ತುಂಗ, ಭದ್ರಾ ಜಲಾಶಯಗಳ ಇಂದಿನ ವಿವರಣೆ ಹೀಗಿವೆ.

ಜಲಾಶಯದ ಒಳಹರಿವು ಕಡಿಮೆಯಾಗಿದೆ ಲಿಂಗಂಕ್ಕಿ ಜಲಾಶಯಕ್ಕೆ 37,631 ಕ್ಯೂ ಸೆಕ್ ಒಳಹರಿವಿದ್ದರೆ 5559 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಅಡಿಗಳಷ್ಟು ಹೆಚ್ಚಾಗಿವೆ. 1.30 ಅಡಿ ಎಷ್ಟು ನೀರು ಸಂಗ್ರಹವಾಗಿದ್ದು 1819 ಅಡಿ ಎಷ್ಟು ಸಂಗ್ರಹದ ಸಾಮರ್ಥ್ಯವಿರುವ ಜಲಾಶಯದಲ್ಲಿ 1792.5 0 ಅಡಿ ಎಷ್ಟು ನೀರು ಸಂಗ್ರಹವಾಗಿದೆ.

78.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿರುವ ಲಿಂಗನಮಕ್ಕಿಯಲ್ಲಿ ಸದ್ಯಕ್ಕೆ 51.78 ರಷ್ಟು ನೀರು ಸಂಗ್ರಹವಾಗಿದೆ.  ಭದ್ರಾ ಜಲಾಶಯಕ್ಕೆ 18391 ಕ್ಯೂಸೆಕ್ ಒಳ ಹರಿವು ಇದ್ದು, 186 ಅಡಿ ಸಾಮರ್ಥ್ಯದ ನೀರು ಸಂಗ್ರಹದ ಬಿಆರ್ ಪಿ ಜಲಾಶಯದಲ್ಲಿ 169.6 ಅಡಿ ನೀರು ಸಂಗ್ರಹವಾಗಿದೆ. 

ತುಂಗ ಜಲಾಶಯ ಚಿಕ್ಕ ಜಲಾಶಯವಾಗಿದ್ದು ಜಲಾಶಯ ಸಣ್ಣ ಮಳೆಗೂ ಭರ್ತಿಯಾಗಲಿದೆ. 588.24 ನೀರಿನ ಸಾಮರ್ಥದ ಜಲಾಶಯ ಭರ್ತಿಯಾಗಿದ್ದು 39, 188 ಕ್ಯೂಸೆಕ್ ಒಳಹರಿವಿದೆ. ಅಷ್ಟೆ ಪ್ರಮಾಣದ ನೀರನ್ನ ನದಿಗೆ ಬಿಡಲಾಗುತ್ತಿದೆ. 

Reservoir water level

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close