ad

ರಾಷ್ಟ್ರೀಯ ಗೋರ್ ಸೇನಾ ಶಿವಮೊಗ್ಗ ತಾಲೂಕು ಘಟಕದ ನೂತನ ಪಧಾಧಿಕಾರಗಳ ಆಯ್ಕೆ! Selection of new officers of the National Gor Sena Shivamogga Taluk unit

SUDDILIVE || SHIVAMOGGA

ರಾಷ್ಟ್ರೀಯ ಗೋರ್ ಸೇನಾ ಶಿವಮೊಗ್ಗ ತಾಲೂಕು ಘಟಕದ ನೂತನ ಪಧಾಧಿಕಾರಗಳ ಆಯ್ಕೆ-Selection of new officers of the National Gor Sena Shivamogga Taluk unit

Gor, sena


ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯ ರಾಜ್ಯ ಘಟಕದ ವತಿಯಿಂದ ಭಾನುವಾರ ನಗರದ ಬಂಜಾರ ಭವನದಲ್ಲಿ ವಿಶೇಷ ಸಭೆಯನ್ನ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶಿವಮೊಗ್ಗ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯ ಶಿವಮೊಗ್ಗ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ಚಂದ್ರ ನಾಯ್ಕ ಜಿ, ಉಪಾಧ್ಯಕ್ಷರಾಗಿ ಶ್ರೀ ಸಂತೋಷ್ ನಾಯ್ಕ್ ಬಿ.ಪಿ, ಉಪಾಧ್ಯಕ್ಷರಾಗಿ ಶ್ರೀ ಲಕ್ಷ್ಮಣ್ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗ ಶ್ರೀ ರಾಜೇಶ್ ನಾಯ್ಕ್, ಸಂಘಟನಾ ಕಾರ್ಯದರ್ಶಿಯಾಗಿ ರಘು ನಾಯ್ಕ, ಸಹ ಕಾರ್ಯದರ್ಶಿಯಾಗಿ ಶ್ರೀ ಹೇಮಂತ್ ನಾಯ್ಕ್, ಶ್ರೀ ನವೀನ್ ನಾಯ್ಕ, ಮತ್ತು ರಘು ನಾಯ್ಕ ಹುಣಸೋಡು,

ಖಜಾಂಚಿಯಾಗಿ ಶ್ರೀ ಓಂಕಾರ್ ನಾಯ್ಕ್, ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಲಿಂಗರಾಜ್ ಗಾಡಿಕೊಪ್ಪ, ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಶ್ರೀ ಯೋಗೇಂದ್ರ, ಶ್ರೀ ಚೇತನ್ ಬಿಟಿ ಮತ್ತು ಚಂದು ನಾಯ್ಕ್ ಮೈಸವಳ್ಳಿ ಸದಸ್ಯರುಗಳಾಗಿ ನೇಮಕವಾಗಿರುತ್ತಾರೆ.

ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಗೋರ್ ಸಿಕವಾಡಿ ಸಾಮಾಜಿಕ ಚಳವಳಿಯು  ಅವರ ಸಾಮಾಜಿಕ ಬದ್ಧತೆಗೆ ಶುಭ ಹಾರೈಸಿದೆ.

Selection of new officers of the National Gor Sena Shivamogga Taluk unit

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close