ad

ಮೆಗ್ಗಾನ್ ನಲ್ಲಿ ನೀರು ಕೊರತೆ, ಹೆರಿಗೆ ಆಪರೇಷನ್ ಗೆ ಇಂದು ರಜೆ, ಬೇಸರ ವ್ಯಕ್ತಪಡಿಸಿದ ಡಿ.ಎಸ್.ಅರುಣ್-Water shortage, delivery operation today off, DS Arun expresses frustration

 SUDDILIVE || SHIVAMOGGA

ನೀರು ಕೊರತೆ, ಹೆರಿಗೆ ಆಪರೇಷನ್ ಗೆ ಇಂದು ರಜೆ, ಬೇಸರ ವ್ಯಕ್ತಪಡಿಸಿದ ಡಿ.ಎಸ್.ಅರುಣ್-Water shortage, delivery operation today off, DS Arun expresses frustration

ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಯಲ್ಲಿ ಅದರಲ್ಲೂ ಹೆರಿಗೆ ವಾರ್ಡಿನಲ್ಲಿ ನೀರಿನ ಅಭಾವ ಉಂಟಾಗಿರುವುದರಿಂದ ಇಂದು ಓಟಿ ಆಪರೇಷನ್ ಥಿಯೇಟರ್ ರನ್ನೇ ಬಂದ್ ಮಾಡಲಾಗಿರುವ ಘಟನೆ ನಡೆದಿದೆ ವಿಷಯ ತಿಳಿಯುತ್ತಿದ್ದಂತೆ ಎಂಎಲ್ಸಿ ಡಿಎಸ್ ಅರುಣ್ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.


ಕಳೆದ ಎರಡು ದಿನಗಳಿಂದ ಮೆಗನ್ ಆಸ್ಪತ್ರೆ ಗೆ ಅದರಲ್ಲೂ ಹೆರಿಗೆ ವಾರ್ಡಿಗೆ ನೀರು ಸರಬರಾಜು ಆಗದೆ ಪರಿಸ್ಥಿತಿ ಬಿಗಡಾಯಿಸಿತ್ತು ಈ ಕುರಿತಂತೆ ಶಾಸಕರಿಗೆ ಅನೇಕ ಕರೆಗಳು ಬಂದಿದ್ದವು. ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದ್ದ ಶಾಸಕರು ಡಿಎಸ್ ಅರುಣ್ ತಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು ಪರಿಶೀಲನ ವೇಳೆ ನೀರು ಬಾರದೆ ಇರುವ ಕಾರಣಗಳನ್ನು ಹುಡುಕಿದರೂ ಸಹ ಎಲ್ಲೋ ಪತ್ತೆಯಾಗಿರಲಿಲ್ಲ ಈ ಹಿನ್ನೆಲೆಯಲ್ಲಿ ಹೆರಿಗೆ ವಾರ್ಡಿನ ಆಪರೇಷನ್ ಥಿಯೇಟರ್ ನಲ್ಲಿ ನೀರು ಬಾರದ ಹಿನ್ನೆಲೆಯಲ್ಲಿ ಇಂದು ಹೆರಿಗೆ ಆಪರೇಷನ್ ಮುಂದು ಹಾಕಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಸಜ್ಜನ್ ಸಿದ್ದೇಗೌಡ ಹಾಗೂ ಎಂಎಲ್ಸಿ ಡಿಎಸ್ ಅರುಣ್ ಪರಿ ವೀಕ್ಷಿಸಿದರು ನೀರು ನಿರ್ವಹಣೆ ಗುತ್ತಿಗೆಯನ್ನು ಹೊತ್ತ ಗುತ್ತಿಗೆದಾರರು ಗುಂಡಿಗಳನ್ನು ಅಗೆದು ಪೈಪ್ಗಳನ್ನು ಪರಿಶೀಲಿಸಿದರು ಸಹ ಪತ್ತೆ ಆಗಿರದು ಯಾಗದಿರುವುದು ತಿಳಿದು ಬಂದಿದೆ ಆಪರೇಷನ್ ಗೆ ಸಹಾಯ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು ಸ್ಥಳದಲ್ಲಿಯೇ ನಿರ್ದೇಶಕ ಡಾಕ್ಟರ್ ವಿರುಪಾಕ್ಷಪ್ಪ ನವರಿಗೆ ಕರೆ ಮಾಡಿ ನೀರಿನ ಸಮಸ್ಯೆ ಕಂಡು ಬಂದಾಗ ಟ್ಯಾಂಕಿನಲ್ಲಿ ನಾದರೂ ನೀರು ಹೊಡೆಸುವ ವ್ಯವಸ್ಥೆ ಮಾಡಿಕೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Water shortage, delivery operation today off, DS Arun expresses frustration

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close