ad

ಗುರುಪುರದಲ್ಲಿ ಗುರುವಂದನ ಕಾರ್ಯಕ್ರಮ-Guru Vandana program at Gurupura

SUDDILIVE || SHIVAMOGGA

ಗುರುಪುರದಲ್ಲಿ ಗುರುವಂದನ ಕಾರ್ಯಕ್ರಮ-Guru Vandana program at Gurupura

Guru, vandana


ನಿನ್ನೆ ಬಿಜೆಪಿಯ ಮಹಾಶಕ್ತಿ ಕೇಂದ್ರದ ಗುರುಪುರ ವೆಂಕಟೇಶ್ವರ ನಗರ ಮಂಜುನಾಥ ಬಡಾವಣೆಯ ಶಿಕ್ಷಕರಿಗೆ ಗುರು ಪೌರ್ಣಿಮೆ ಅಗಂಗವಾಗಿ ಗುರು ವಂದನಾ ಕಾರ್ಯಕ್ರಮ ಗುರುಪುರದ SHPS ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಪೋಷಕರ ಮತ್ತು ಗುರುಗಳಿಗೆ ಪಾದ ತೊಳೆದು ವಿದ್ಯಾರ್ಥಿಗಳು ಗುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಎಲ್ಲಾ ಶಿಕ್ಷಕರಿಗೂ ಇದೇ ವೇಳೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ನಗರ ಅಧ್ಯಕ್ಷರು ಮೋಹನ್ ರೆಡ್ಡಿರವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಶುಭ ಸಂದರ್ಭದಲ್ಲಿ

 PC.ಮಲ್ಲಿಕಾರ್ಜುನ.B ಜಗದೀಶ್ SM ಹರೀಶ್.ಆನಂದ್ ಹಾಜರಿದ್ದರು ಗುರುಪುರ ಶಾಲೆ SDBC ಅಧ್ಯಕ್ಷರು ಮಂಜುನಾಥ್.ಮಹಿಳಾ ಮುಖಂಡರು ಯೋಗಿಶ್ವರಿ. ಶಶಿಕಲಾ. ಯಮುನಾ. ರವರುಗಳು. ಗುರುದತ್ತ. ಗೌತಮ್. ಹಾಜರಿದ್ದರು ಯಲ್ಲರಿಗೂ ಧನ್ಯವಾದಗಳು 

Guru Vandana program at Gurupura

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close