ad

ತುಂಗಾ ಎಡ/ಬಲ ದಂಡೆ ನಾಲೆಗಳಿಗೆ ನೀರು ಬಿಡುಗಡೆ; ಎಚ್ಚರಿಕೆ-water release in both left and right channel-cautious

SUDDILIVE || SHIVAMOGGA

ತುಂಗಾ ಎಡ/ಬಲ ದಂಡೆ ನಾಲೆಗಳಿಗೆ ನೀರು ಬಿಡುಗಡೆ; ಎಚ್ಚರಿಕೆ-water release in both left and right channel-cautious

Water, release


2025-26ನೇ ಸಾಲಿನ ಮುಂಗಾರು ಬೆಳೆಗೆ ತುಂಗಾ ಎಡದಂಡೆ ನಾಲೆಯಲ್ಲಿ ದಿನಾಂಕ: 12.07.2025 ರಿಂದ ಹಾಗೂ ತುಂಗಾ ಬಲದಂಡೆ ನಾಲೆಯಲ್ಲಿ ದಿನಾಂಕ:15.07.2025 ರಿಂದ ನೀರು ಹರಿಸಲಾಗುವುದು. ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರು, ಜನ, ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರುವAತೆ ಕಾರ್ಯಪಾಲಕ ಇಂಜಿನಿಯರ್,ಕ.ನೀ.ನಿ.ನಿ., ತುಂ.ಮೇ.ಯೋ.ವಿಭಾಗ, ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

water release in both left and right channel-cautious

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close