ad

ನಾನು ಈ ಏರಿಯಾದ ಡಾನ್ ನನ್ನನ್ನ ನೋಡಿದರೆ ನೀವೆಲ್ಲ ಹೆದರಬೇಕು ಎಂದ ಜೋಗಿ ವಿರುದ್ಧ ಎಫ್ಐಆರ್-FIR against Jogi

 SUDDILIVE || SHIVAMOGGA

ನಾನು ಈ ಏರಿಯಾದ ಡಾನ್ ನನ್ನನ್ನ ನೋಡಿದರೆ ನೀವೆಲ್ಲ ಹೆದರಬೇಕು ಎಂದ ಜೋಗಿ ವಿರುದ್ಧ ಎಫ್ಐಆರ್-FIR against Jogi, who said, "If I see you, the don of this area, you should all be afraid."

FIR, Jogi



ಸಿಗರೇಟ್ ಪಡೆದುಕೊಂಡು ಹಣ ಕೊಡದೆ ನಾನು ಈ ಏರಿಯಾದ ಡಾನ್ ಎಂದು ಹೇಳಿದ ಸೇವಂತ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹೊಸ ಹೊಸ ಮನೆ ನಾಲ್ಕನೇ ಕ್ರಾಸ್ ನಲ್ಲಿರುವ ಕೆಂಪಮ್ಮ ಎಂಬುವರು ಮನೆ ಮುಂದೆ ಬೂಡಂಗೆಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಇಲ್ಲಿಗೆ ಬಂದಿದ್ದ ಸೇವಂತಯಾನೆ ಜೋಗಿ ಎಂಬಾತನು ಸಿಗರೇಟ್ ತೆಗೆದುಕೊಂಡಿದ್ದಾನೆ ಕೆಂಪಮ್ಮನವರು ಹಣ ಕೇಳಿದಾಗ ನಾನು ಏರಿಯಾದ ಡಾನ್ ನನ್ನ ಬಳಿನೆ ಹಣ ಕೇಳ್ತೀರಾ ಎಂದು ಗದರಿಸಿದ್ದಾರೆ.

ನನ್ನನ್ನು ಕಂಡರೆ ನೀವೆಲ್ಲ ಹೆದರಬೇಕು ಎಂದು ಹೇಳಿದ ಜೋಗಿಗೆ ಕೆಂಪಮ್ಮನವರ ಪುತ್ರ ವಿವೇಕೆಂಬಾತನು ಹಣ ಕೇಳಿದರೆ ಯಾಕೆ ಜೋರು ಮಾಡುತ್ತೀಯಾ ತೆಗೆದುಕೊಂಡು ಹೋಗು ಎಂದು ಹೇಳಿದ್ದಾನೆ ಅಷ್ಟಕ್ಕೆ ಜೋಗಿ ಆತನನ್ನು ಎಳೆದುಕೊಂಡು ಕಳಿಸಿದ್ದಾನೆ ನೆಲಕ್ಕೆ ಬೆಳಿಸಿ ಕಾಲಿನಲ್ಲಿ ಓದಿದ್ದಾನೆ.

ಆಟೋದಲ್ಲಿ ಬಂದಿದ್ದ ಜೋಗಿಗೆ ಇನ್ನು ಮೂವರು ಸಾಕು ನೀಡಿದ್ದು ಕೆಂಪಮ್ಮ ಮತ್ತು ಕುಟುಂಬದವರಿಗೆ ಗಮುಗ ತಿಳಿಸಿದ್ದಾನೆ ಏರಿಯಾದ ಜನ ಸೇರುತ್ತಿದ್ದಂತೆಯೇ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

FIR against Jogi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close