SUDDILIVE || SHIVAMOGGA
ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ-Farmer commits suicide after consuming poision
ವಿಶೇಷ ಸೇವಿಸಿ ರೈತನೂರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಶಾಲಾ ಭಾದೆಯಿಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಗಡಿ ಅಂಚಿನಲ್ಲಿರುವ ಎನ್ ಆರ್ ಪುರ ನಿವಾಸಿಯ ಬೈರಾಪುರ ಗ್ರಾಮ ನಿವಾಸಿ ಮಾಕು ಎಂಬ 68 ವರ್ಷದ ರೈತ ಸಾಲಾಭಾದೆಯಿಂದ ಶುಂಠಿ ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನ ತಕ್ಷಣ ಮೇಗ್ಗಾನ್ ಆಸ್ಪತ್ರೆಗೆ ದಾಖಲಿಸಲಾದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮಾಕು ಕೊನೆ ಉಸಿರು ಎಳೆದಿದ್ದಾರೆ.
ಗ್ರಾಮೀಣ ಕೂಟ ಸಂಘದಿಂದ ಒಂದು ಲಕ್ಷ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ 50,000, ಒಡವೆ ಅಂಗಡಿಯಲ್ಲಿ 70000 ಕೈ ಸಾಲವಾಗಿ ಒಂದುವರೆ ಲಕ್ಷ ಸೇರಿದಂತೆ ಒಟ್ಟು 3,80,000 ಸಾಲವನ್ನು ಶುಂಠಿ ಬೆಳೆಗಾಗಿ ಮಾಕು ಅವರು ಸಾ ಮಾಡಿದ್ದರು. ಶುಂಠಿ ಬೆಳೆಗೆ ಚುಕ್ಕಿ ರೋಗ ಬಂದು ಸಂಪೂರ್ಣ ಹಾಳಾದ ಪರಿಣಾಮದಿಂದಾಗಿ ಬೆಳೆ ನಷ್ಟದಿಂದ ಸಾಲ ತೀರಿಸಲಾಗದೆ ಮಾಕುವರು ತಲೆಮೇಲೆ ಕೈ ಹೊತ್ತಿಕೊಂಡಿದ್ದರು.
ಬೈರಾಪುರ ಗ್ರಾಮದಲ್ಲಿರುವ 1 ಎಕರೆ 20 ಗುಂಟೆ ತರಿ ಜಮೀನಿನಲ್ಲಿ ಮಾಕು ಶುಂಠಿಬೆಳೆದಿದ್ದರು. ಶುಂಠಿ ಸಂಪೂರ್ಣ ಹಾನಿಯಾದ ಪರಿಣಾಮ ಕಂಗಾಲಾಗಿ ಸಾಲ ತೀರಿಸುವ ಬಗ್ಗೆಚಿಂತೆ ಹಚ್ಚಿಕೊಂಡಿದ್ದಾರು.
ಆಗಸ್ಟ 13 ರಂದು ಬೆಳಿಗ್ಗೆ 8:00ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಶುಂಠಿ ಬೆಳೆನಾಶಕ ವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಶಿವಮೊಗ್ಗದ ಮೆಗ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಸಂಜೆ ವೇಳೆಗೆ ಚಿಕಿತ್ಸಾಬ್ ಫಲಕಾರಿ ನೀಡದೆ 4 ಕೊನೆಯ ಉಸಿರು ಎಳೆದಿದ್ದಾರೆ.
Farmer commits suicide after consuming poision