SUDDILIVE
ನಟ ದರ್ಶನ್ ಸೇರಿದಂತೆ 7 ಜನ ಆರೋಪಿಗಳ ಜಾಮೀನು ರದ್ದು-Bail of 7 accused including actor Darshan cancelled
ಚಿತ್ರದುರ್ಗದ ರೇಣುಕಾ ಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ಹೊರಬಂದಿರುವ ಏಟು ಆರೋಪಿ ದರ್ಶನ್ ಪವಿತ್ರ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ ನ್ಯಾಯಾಧೀಶರಾದ ಜೆಬಿಪರ್ದಿವಾಲಾ ಆರ್ ಮಹದೇವನ್ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠವು ಈ ಮಾತು ತೀರ್ಪನ್ನು ನೀಡಿದೆ.
ಆಗಸ್ಟ್ 14ಕ್ಕೆ ತೀರ್ಪನ್ನು ಕಾದಿರಿಸಿದ್ದ ನ್ಯಾಯಾಲಯ ಕಡೆಗೂ ರಾಜ್ಯ ಸರ್ಕಾರ ತೀರ್ಪು ನೀಡಿದೆ ಪವಿತ್ರ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನನ್ನು ರದ್ದುಗೊಳಿಸುವಂತೆ ಸರ್ಕಾರ ಪರ ವಕೀಲರು ಪ್ರಬಲವಾಗಿ ವಾದ ಮಂಡಿಸಿದ್ದರು ವಾದ ಪ್ರತಿವಾದಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸುಪ್ರೀಂಕೋರ್ಟ್ ಕೊನೆಗೂ ಏಳು ಆರೋಪಿಗಳ ಜಾಮೀನನ್ನು ರದ್ದು ಮಾಡಿದೆ ಈ ಮೂಲಕ ದರ್ಶನ್ಗೆ ಮತ್ತೊಮ್ಮೆ ಗೆಲುದರ್ಶನ ವಾಗುವಂತಾಗಿದೆ.
ಜೈಲು ಪಾಲಿನ ಎಚ್ಚರಿಕೆ
ಈ ಹಿಂದೆ ರೌಡಿಶೀಟರ್ ಜೊತೆ ಜೈಲಿನ ಲಾಂಗ್ ನಲ್ಲಿ ಸಿಗರೇಟ್ ಸೇದುವ ಫೋಟೋ ಒಂದು ವೈರಲ್ ಆಗಿತ್ತು. ಈ ಕುರಿತಂತೆ ಕೋರ್ಟ್ ಸಹ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಆರೋಪಿಗಳು ಲಾನ್ ನಲ್ಲಿ ಸಿಗರೇಟ್ ಸೇರುವುದು ಕಂಡು ಬಂದರೆ ಜೈಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ.
ಹೈಕೋರ್ಟ್ ಆದೇಶದಲ್ಲಿ ಲೋಪವಿದೆ
2024ರ ಡಿಸೆಂಬರ್ 13ರಂದು ದರ್ಶನ್ ಮತ್ತು ಏಳು ಜನ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಇದಾದ ಬಳಿಕ ಜೈನಿಂದ ಹೊರ ಬಂದಿದ್ದ ಆರೋಪಿಗಳು ವಿದೇಶ ಪ್ರಯಾಣ ಸುತ್ತಾಟ ಮೋಜು-ಮಸ್ತಿ ಎಲ್ಲಿ ತಲ್ಲಿಯನವರಾಗಿದ್ದರು ಇದಕ್ಕೆ ಸಂಬಂಧಿಸಿದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಸುಪ್ರೀಂ ಕೋರ್ಟ್ ಎಲ್ಲಾ ಏಳು ಆರೋಪಿಗಳ ಜಾಮೀನ್ ಅನ್ನೋ ರದ್ದುಗೊಳಿಸುವ ಮೂಲಕ ಮತ್ತೆ ಜೈಲುವಾಸ ಅನುಭವವನ್ನು ಮುಂದುವರಿಸುವಂತೆ ಸೂಚಿಸಿದೆ.
ಸುಪ್ರೀಂ ಹೇಳಿದ್ದು ಏನು?
- ದರ್ಶನ್ ಶರಣಾಗುವುದು ಯಾವಾಗ ಎಂಬುದು ಇಂದು ಸಂಜೆಯೊಳಗೆ ನಿರ್ಧಾರವಾಗಲಿದೆ
- ಆರೋಪಿ ಜೈಲಿನ ಲಾಂಗ್ ನಲ್ಲಿ ಸಿಗರೇಟ್ ಸೇದುವಂತಿಲ್ಲ
- ಇನ್ಮುಂದೆ ಫೋಟೋ ವಿಡಿಯೋ ಕೊಂಡು ಬಂದರೆ ಜೈಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
- ಹೈಕೋರ್ಟ್ ಆದೇಶದಲ್ಲಿ ಲೋಪವಿದೆ
- ಇದು ಲ್ಯಾಂಡ್ ಮಾರ್ಕ್ ತೀರ್ಪು
ತೀರ್ಪಿಗೂ ಮುನ್ನ ಏನೆಲ್ಲಾ ನಡೆಯಿತು?
ನಟ ದರ್ಶನ್ ಹಾಗೂ ಪವಿತ್ರ ಗೌಡಗೆ ಜಾಮೀನು ನೀಡಿದ ಕ್ರಮವನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಜೆಬಿಪರ್ದಿವಾಲಾ ಟಿಕೆಸಿದ್ದರು. ಹೈಕೋರ್ಟ್ ಆದೇಶವನ್ನು ನೀಡಿದ ರೀತಿ ತುಂಬಾ ವಿಷಾದವಿದೆ ಇತರ ಪ್ರಕರಣಗಳಿಗೂ ಹೈಕೋರ್ಟ್ ಇದೇ ರೀತಿಯ ಆದೇಶವನ್ನು ನಿರ್ದೇಶಿಸುತ್ತದೆಯೇ ಕೊಲೆ ಪ್ರಕರಣಕ್ಕೆ ಬಂಧನದ ಆಧಾರಗಳನ್ನು ಒದಗಿಸಲಾಗಿಲ್ಲ ಎಂದು ಹೈಕೋರ್ಟ್ ಹೇಳಿರುವುದು ತೊಂದರೆದಾಯಕವಾಗಿದೆ ಇದು ಪ್ರಾಥಮಿಕವಾಗಿ ನ್ಯಾಯಾಂಗ ಅಧಿಕಾರದ ದುರ್ಬಳಕೆಯಾಗಿದೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪನ್ನು ಮಾಡುವುದು ಸ್ವೀಕಾರ ಆದರೆ ಹೈಕೋರ್ಟ್ ನ್ಯಾಯಮೂರ್ತಿಗಳು ಈ ರೀತಿಯ ನಡೆದುಕೊಳ್ಳುವುದು ಸರಿಯೇ ಎಂದು ಅಸಮಾಧಾನ ಹೊರಹಾಕಿದರು ತಪ್ಪನ್ನು ನಾವು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಒತ್ತಿ ಹೇಳಿತ್ತು.
ಜುಲೈ 24ರಂದು ನ್ಯಾಯಮೂರ್ತಿ ಜೆಬಿಪರ್ತಿವಾಲ ಹಾಗೂ ನ್ಯಾಯಮೂರ್ತಿ ಮಹಾದೇವನ್ ಅವರಿಂದ ಸರ್ಕಾರವು ದರ್ಶನ ಪರ ವಕೀಲರ ವಾದವನ್ನು ಆಲಿಸಿತು, ಬಳಿಕ ಎರಡು ಕಡೆಯ ವಕೀಲರಿಗೆ ಲಿಖಿತ ವಾದ ಅಂಶಗಳನ್ನು ಸಲ್ಲಿಸಲು ಕೋರ್ಟ್ ಒಂದು ವಾರಗಳ ನಡುಯಿತು ಆ ಬಳಿಕ ತೀರ್ಪು ಪ್ರಕಟಿಸಲಿದೆ ಮೂರು ಪುಟದೊಳಗೆ ಲಿಖಿತವಾದ ವಾದ ಸಲ್ಲಿಸಲು ನ್ಯಾಯಾಲಯ ಹೇಳಿತ್ತು ಸರ್ಕಾರದ ಪರ ಸಿದ್ದಾರ್ಥ ಲೂತ್ರ ಹಾಗೂ ನಟ ದರ್ಶನ್ ವಾದ ಮಂಡನೆ ಮಾಡಿದ್ದರು ಸಾಕ್ಷಿಗಳು ಪ್ರತ್ಯಕ್ಷ ದರ್ಶಿಗಳು ಹೇಳಿಕೆ ದರ್ಶನ್ ಹಾಗೂ ಪವಿತ್ರ ಗೌಡರ ನಡುವಿನ ಸಂಬಂಧ ಹಾಗೂ ಕೊಲೆಗೆ ಕಾರಣವೇನು ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆಗಳನ್ನು ಕೇಳಿದ್ದು ಎರಡು ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದರು ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು ಎಂದು ಪ್ರಕಟಿಸಿದೆ.
actor Darshan cancelled