ad

ಆಸ್ಪತ್ರೆಯ ಜನರೇಟರ್ ಕಳ್ಳ ಅರೆಸ್ಟ್!Hospital generator thief arrested!

 SUDDILIVE || SAGARA

ಆಸ್ಪತ್ರೆಯ ಜನರೇಟರ್ ಕಳ್ಳ ಅರೆಸ್ಟ್!Hospital generator thief arrested!

Sagara, Genarator


ಸಾಗರಪೇಟೆಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇದ್ದ ಜನರೇಟರ್ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ ಅವರಿಂದ 92,000 ಮೌಲ್ಯದ ಜನರೇಟರ್ ಸಾಗರ ನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನರೇಟರ್ ಕಳ್ಳತನವನ್ನು ಮಾಡಲಾಗಿದೆ ಎಂದು ವರದಿಯಾಗಿತ್ತು. ಈ ನಿಮಿತ್ತ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಬೂಮರೆಡ್ಡಿ ಕಾರ್ಯಪ್ಪ ಅವರು ಕಳುವು ಪ್ರಕರಣ ವನ್ನು ಪತ್ತೆಹಚ್ಚಲು ಆದೇಶಿಸಿದ ಹಿನ್ನೆಲೆಯಲ್ಲಿ ಸಾಗರದ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಸಾಗರದ ನಗರ ಠಾಣೆ ಪಿ ಐ ಪುಲ್ಲಯ್ಯ ಇವರ ಮಾರ್ಗದರ್ಶನದಲ್ಲಿ

ಪಿಎಸ್ಐ ನಾಗರಾಜ್ ಟಿ ಎಂ ವಿಭಾಗದ ಸಿಬ್ಬಂದಿಗಳಾದ ಕೃಷ್ಣಮೂರ್ತಿ ಯೋಗೇಶ್ ಮೆಹಬೂಬ್ ಇವರನ್ನ ಒಳಗೊಂಡ ಕನಕವನ್ನು ರಚಿಸಲಾಗಿತ್ತು ಸಾಗರ ಟೌನ್ ನಿವಾಸಿ ಶರಣ ಸ್ಟಿಕರ್ ಕಟಿಂಗ್ ಕೆಲಸ ಮಾಡುತ್ತಿದ್ದ ಸುರೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಸೂಪರ್ಡೆಂಟ್ ಕೆಲಸ ಮಾಡಿಕೊಂಡಿದ್ದ ಸುನಿಲ ಇವರನ್ನ ಬಂಧಿಸಲಾಗಿದೆ.

ಇವರಿಂದ 92,000 ರೂ ಮೌಲ್ಯದ ಜನರೇಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Hospital generator thief arrested!


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close