SUDDILIVE || SHIVAMOGGA
ಕುವೆಂಪು ರಸ್ತೆಯಲ್ಲಿ ಕನ್ನಡ ಸಿನಿಮಾ ಶೂಟಿಂಗ್-Kannada movie shooting on Kuvempu Road
ನಗರದ ಕುವೆಂಪು ರಸ್ತೆಯಲ್ಲಿ ಹೊಸ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಮೆಗ್ಗಾನ್ ಸಿಬ್ಬಂದಿಗಳ ಕ್ವಾಟ್ರಸ್ ನಲ್ಲಿ ಈ ಶೂಟಿಂಗ್ ನಡೆಸಲಾಗುತ್ತಿದೆ.
ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ ಎಂದು ಸಿನಿಮಾ ಪ್ರೊಡಕ್ಷನ್ ಅವರು ಮಾಹಿತಿ ನೀಡಿದರೆ. ಅಲ್ಲಿ ನೆರೆದಿರುವ ಜನಗಳು ಸಿನಿಮಾದ ಹೆಸರೆ 8 ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಗರದ ಕುವೆಂಪು ರಸ್ತೆಯಲ್ಲಿ ಕನ್ನಡ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ.
ಈ ಸಿನಿಮಾ ಕ್ವಾಟ್ರಸ್ ನ ಶೆಡ್ ವೊಂದಲ್ಲಿ ನಡೆಯುತ್ತಿದೆ. ಸುಜಯ್ ಎಂಬುವರು ಸಿನಿಮಾ ನಿರ್ದೇಶಕರಾಗಿದ್ದಾರೆ. ಸಿಬ್ಬಂದಿಗಳ ಮನೆಯ ಮುಂದೆ ಪಿಂಟೋಸ್ ಎಂಬ ಹೊಸ ನಾಮಫಕವನ್ನ ಹಾಕಲಾಗಿದೆ. ಕುವೆಂಪು ರಸ್ತೆಯಲ್ಲಿ ಶ್ರೀಚೆನ್ನಕೇಶವ ಸ್ವಾಮಿ ಅವರ ಹೊರಾಂಗಣ ಶೂಟಿಂಗ್ ಘಟಕವನ್ನ ತಂದು ಶೂಟಿಂಗ್ ನಡೆಸಲಸಗುತ್ತಿದೆ.
Kannada movie shooting on Kuvempu Road