ad

ಪೋಕ್ಸೋ ಪ್ರಕರಣ-ನ್ಯಾಯಾಲಯದ ಆದೇಶದ ಮೇರೆಗೆ ಬಾಲಕಿಗೆ ಅಬಾರ್ಷನ್-POCSO case - Abortion for girl on court order

 SUDDILIVE || SHIVAMOGGA

ಪೋಕ್ಸೋ ಪ್ರಕರಣ-ನ್ಯಾಯಾಲಯದ ಆದೇಶದ ಮೇರೆಗೆ ಬಾಲಕಿಗೆ ಅಬಾರ್ಷನ್-POCSO case - Abortion for girl on court order

Pocso, abortion

ನ್ಯಾಯಾಲಯದ ಆದೇಶದ ಮೇರೆಗೆ 15 ವರ್ಷದ ಅಪ್ರಾಪ್ತೆ ಬಾಲಕಿಗೆ ಅಬಾರ್ಷನ್ ಮಾಡಿಸಲಾಗಿದೆ. ಪೋಕ್ಸೋ ಪ್ರಕರಣದಲ್ಲಿ ಶಿವಮೊಗ್ಗದ ಮೆಗ್ಗಾನ್ ನಲ್ಲಿ ದಾಖಲಾಗಿದ್ದ ಬಾಲಕಿಗೆ ಮೊನ್ನೆ ಆಪರೇಷನ್ ಮಾಡಲಾಗಿತ್ತು. 6 ತಿಂಗಳ ಗರ್ಭಾವತಿಯ ಹೊಟ್ಟೆಯಿಂದ ತೆರೆದ ಮಗು 24 ಗಂಟೆಯಲ್ಲಿ ಮೃತಪಟ್ಟಿದೆ. 

 ಕಳೆದ 10 ದಿನಗಳ ಹಿಂದೆ ಮೆಗ್ಗಾನ್ ಗೆ ಪೊಕ್ಸೋ ಪ್ರಕರಣದಲ್ಲಿ 15 ವರ್ಷದ ಬಾಲಕಿ ದಾಖಲಾಗಿದ್ದಳು. 6 ತಿಂಗಳ ಗರ್ಭಾವ್ಯವಸ್ಥೆಯಲ್ಲಿದ್ದ ಬಾಲಕಿ ನ್ಯಾಯಾಲಯದ ಮೂಲಕ ಆದೇಶ ತಂದು ಅಬಾರ್ಷನ್ ಗೆ ಮುಂದಾಗಿದ್ದಳು. ಎರಡು ದಿನ ಹಿಂದೆ ಆಪರೇಷನ್ ಮಾಡಿ ಮಗುವನ್ನ ಹೊರತೆಗೆಯಲಾಗಿತ್ತು. 24 ಗಂಟೆಯಲ್ಲಿ ಅಂದರೆ ನಿನ್ನೆ ಸಾವಾಗಿದೆ.  

POCSO case - Abortion for girl on court order

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close