ad

ರಾಜ್ಯ ರಸ್ತೆ ಸಾರಿಗೆ ಬಸ್ ನೌಕರನ ಮೇಲೆ ಹಲ್ಲೆ-State Road Transport bus employee attacked

 SUDDILIVE || BHADRAVATHI

ರಾಜ್ಯ ರಸ್ತೆ ಸಾರಿಗೆ ಬಸ್ ನೌಕರನ ಮೇಲೆ ಹಲ್ಲೆ-State Road Transport bus employee attacked

Transport, Bus


ಚಲಿಸುತ್ತಿದ್ದ ಬಸ್ ನ್ನ ಅಡ್ಡಕಟ್ಟಿ ಸರ್ಕಾರಿ ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶಿವಮೊಗ್ಗ-ಭದ್ರಾವತಿ ನಡುವೆ ಓಡಾಡುವ ಸರ್ಕಾರಿ ಸಾರಿಗೆ ಬಸ್ ಮಧ್ಯಾಹ್ನದ ವೇಳೆ ಜೇಡಿಕಟ್ಟೆಯ ಬಳಿ ಸಾಗುತ್ತಿದ್ದಾಗ ಬೈಕ್ ನಲ್ಲಿ ಬಂದ ಕೆಲ ಯುವಕರು ಅಡ್ಡಕಟ್ಟಿ ಕರ್ತವ್ಯ ನಿರತ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಶಿವರಾಜ್ ನನ್ನ‌ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆಯಿದೆ. ಸಧ್ಯಕ್ಕೆ ಬಸ್ ಜೇಡಿಕಟ್ಟೆಯಲ್ಲಿಯೇ ಉಳಿದಿದೆ. 

State Road Transport bus employee attacked


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close