ad

ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಯಿತು ಮೂರು ಹಸುಗಳ ಮಿಸ್ಸಿಂಗ್ ಕೇಸ್-cow missing case in Bhadravathi

 SUDDILIVE || BHADRAVATHI

ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಯಿತು ಮೂರು ಹಸುಗಳ ಮಿಸ್ಸಿಂಗ್ ಕೇಸ್-cow missing case in Bhadravathi

Cow, Missing

ಕೊಟ್ಟಿಗೆಯಲ್ಲಿ ಕಟ್ಟಿದ ಮೂರು ಹಸುಗಳನ್ನು ಕಳುವು ಮಾಡಿರುವ ಘಟನೆ ಭದ್ರಾವತಿಯ ಜಿಂಕ್ ಲೈನ್ ನಲ್ಲಿ ನಡೆದಿದೆ. ಟೀ ಕುರಿತು ಭದ್ರಾವತಿ ನ್ಯೂಟೋನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ವೃತ್ತಿ ಮಾಡಿಕೊಂಡಿದ್ದ ನಾಗೇಶ್ ಎಂಬುವರು ಜಿಂಕ್ ಲೈನ್ ರಸ್ತೆಯ ಈಶ್ವರ ದೇವಸ್ಥಾನದ ಎದುರು ಹಸುಗಳನ್ನು ಕಟ್ಟಿಕೊಂಡು ವಾಸವಾಗಿದ್ದರು. ಇದನ್ನು ಇವರ ತಂದೆ ನೋಡಿಕೊಳ್ಳುತ್ತಿದ್ದರು ಆಗಸ್ಟ್ 19 ರಂದು ರಾತ್ರಿ 12 ಗಂಟೆವರೆಗೆ ನಾಗೇಶ್ ಅವರ ತಂದೆ ಚೆನ್ನಯ್ಯ ಆಕಳುಗಳನ್ನು ನೋಡಿಕೊಂಡು ಮಲಗಿದ್ದರು ಬೆಳಗಾಗುವಷ್ಟರಲ್ಲಿಮೂರು ಹಸುಗಳು ಕಾಣೆಯಾಗಿವೆ.

ಜರ್ಸಿ ಮತ್ತು ಎಚ್ ಎಫ್ ಹಸುಗಳಾಗಿದ್ದು ಎರಡು ಹೆಚ್‌ ಎಫ್ ಹಸುಗಳು ಗರ್ಭವಸ್ಥೆಯಲ್ಲಿದ್ದವು ಕೊಟ್ಟಿಗೆಯಲ್ಲಿ ಕಟ್ಟಿರುವ ಹಸುಗಳನ್ನೇ ಕಳುವು ಮಾಡಿರುವುದು ಕುಟುಂಬ ದುಃಖದಲ್ಲಿ ತೊಡಗಿದೆ ನ್ಯೂಟನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

cow missing case in Bhadravathi


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close