ad

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ ಹುಂಡಿ ಕಳುವು ಪ್ರಕರಣ-ತನಿಖೆ ಆಗ್ರಹ- Thirthahalli Rameshwar temple hundi theft case-Demand for investigation

 SHIVAMOGGA || SHIVAMOGGA

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ ಹುಂಡಿ ಕಳುವು ಪ್ರಕರಣ-ತನಿಖೆ ಆಗ್ರಹ-Thirthahalli Rameshwar temple hundi theft case-Demand for investigation

Thirtha, Rameshwara

ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಕಳ್ಳತನ ಪ್ರಕರಣ ಪತ್ತೆ ಮಾಡುವಂತೆ ಹಾಗೂ ಕಾಣದ ಕೈಗಳ ಕೈವಾಡದ ಶಂಕೆ ಕುರಿತು ತನಿಖೆ ನಡೆಸುವಂತೆ ದೇವಸ್ಥಾನದ ಧಾರ್ಮಿಕ ಪರಿಷತ್ ಅಧ್ಯಕ್ಷರಾದ ವರಲಕ್ಷ್ಮಿ ಪ್ರಕಾಶ್ ಎಂದು ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.

ತೀರ್ಥಳ್ಳಿ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನವು ಜಿಲ್ಲಾ ಧಾರ್ಮಿಕ ಪರಿಷತ್ತಿನ ವ್ಯಾಪ್ತಿಗೆ ಬರಲಿದೆ ಈ ದೇವಸ್ಥಾನವು ಕೇವಲ ಜಿಲ್ಲೆಯಷ್ಟೇ ಅಲ್ಲ ರಾಜ್ಯಮಟ್ಟದಲ್ಲೂ ಸಹ ಅಪಾರ ಭಕ್ತಾದಿಗಳನ್ನು ಹೊಂದಿದೆ ದಸರಾ ಸಂದರ್ಭದಲ್ಲಿ ನಡೆಯುವ ದೇವಸ್ಥಾನದ ಕಾರ್ಯಕ್ರಮವು ಪ್ರಖ್ಯಾತಿಯನ್ನು ಪಡೆದಿದೆ ಆಗಸ್ಟ್ 11ರ ರಾತ್ರಿ ಕಾಣಿಕೆ ದೇವಸ್ಥಾನದ ಕಾಣಿಕೆ ಹುಂಡೇಯನ್ನು ಹೊಡೆದು ಸಾವಿರಾರು ಕಳ್ಳತನ ನಡೆದಿರುವುದು ಆತಂಕ ಕಾರ್ಯ ಬೆಳವಣಿಗೆಯಾಗಿದೆ ಮುಖಕ್ಕೆ ಮಾಸ್ ಧರಿಸಿ ಬಂದಿರುವ ಮುಸುಕು ದಾರಿಗಳು ದೇವಸ್ಥಾನದ ಅನ್ನದಾಸೋಹ ಕಟೋಡಿಯಲ್ಲಿದ್ದ ಸಿಸಿ ಕ್ಯಾಮೆರಾ ವನ್ನು ಬೇರೆ ದಿಕ್ಕಿಗೆ ತಿರುಗಿಸಿ ಬೀರುವಿನ ಬಾಗಿಲು ಮುರಿದು ಕೊಠಡಿಯಲ್ಲಿದ್ದ ಎರಡು ಕಾಣಿಕೆಹುಂಡಿಗಳನ್ನು ಹೊಡೆದು ಹಣ ಕಡುಬು ಮಾಡಿಕೊಂಡು ಪರಾರಿಯಾಗಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಿಂದೆಯೂ ದೇವಸ್ಥಾನಗಳಲ್ಲಿ ಕಳ್ಳತನಗಳು ನಡೆದಿವೆ ದೇವಸ್ಥಾನಗಳನ್ನೇ ಗುರಿ ಚೆನ್ನಾಗಿದ ಆದ್ದರಿಂದ ಪೊಲೀಸ್ ಇಲಾಖೆಯು ಈ ಕೂಡಲೇ ಈ ಬಗ್ಗೆ ಗಮನಹರಿಸಿ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳಲ್ಲಿ ಕಳ್ಳತನ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Thirthahalli Rameshwar temple hundi theft case-Demand for investigation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close