SUDDILIVE || SHIVAMOGGA
ನಾಳೆ ಅಂಗನವಾಡಿ,ಶಾಲಾ ಕಾಲೇಜುಗಳಿಗೆ ರಜೆ-Tomarrow holiday declared for school and collages
ಜಿಲ್ಲಾಧ್ಯಂತ ನಾಳೆ ಮಳೆಯ ಮುಂಜಾಗೃತ ಕ್ರಮವಾಗಿ ಅಙಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸುದ್ದಿ ಲೈವ್ ಗೆ ಮಾಹಿತಿ ನೀಡಿದ್ದಾರೆ.
ಅಂಗನವಾಡಿ, ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಅವತ್ತು ತೀರ್ಥಹಳ್ಳಿ ಭಾಗದಲ್ಲಿ ಯಥೇಚ್ಛವಾಗಿ ಮಳೆಯಾಗುತ್ತಿರುವುದರಿಂದ ನದಿಗಳು ಮೈದುಂಬಿ ಹರಿಯುತ್ತಿವೆ ನಾಳೆ ಭದ್ರ ಹಾಗೂ ತುಂಗಾ ಡ್ಯಾಮ್ ಗಳಲ್ಲಿ ಮುಂಜಾಗ್ರತ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
Tomarrow holiday declared for school and collage