ad

KSRTC ಬಸ್ ನಿಲ್ದಾಣದಲ್ಲಿ ಮೂವರಿಗೆ ಅಭಿನಂದನಾ ಕಾರ್ಯಕ್ರಮ-Tribute program

SUDDILIVE || SHIVAMOGGA

KSRTC ಬಸ್ ನಿಲ್ದಾಣದಲ್ಲಿ ಮೂವರಿಗೆ ಅಭಿನಂದನಾ ಕಾರ್ಯಕ್ರಮ-Tribute program for three at KSRTC bus stand

Ksrtc, program


79 ಸ್ವಾತಂತ್ರ ದಿನಾಚರಣೆ 2025 ರ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ.ಬಸ್.ನಿಲ್ದಾಣ ಶಿವಮೊಗ್ಗ ದಲ್ಲಿ ಇಂದು ನೇಸರ ಸೆಂಟರ್ ಫಾರ್ ರೂರಲ್ ಅಡ್ವಾನ್ಸ್ ಮೆಂಟ್ (ರಿ), ಶಿವಮೊಗ್ಗ, ನಿಸರ್ಗ ಶಿಕ್ಷಣ ನಗರ & ಗ್ರಾಮೀಣಾಭಿವೃದ್ಧಿ ಸಂಸ್ಥೆ,(ರಿ) ರಿಪ್ಪನ್ ಪೇಟೆ, ಶ್ರೀ ಅನ್ನಪೂರ್ಣಶ್ವರಿ ಸ್ವಸಹಾಯ ಸಂಘ, ವಿನೋಬನಗರ, ಮಹಾಲಕ್ಷ್ಮೀ ಆಟೋಮೊಬೈಲ್ಸ್, ಆಟೋಕಾಂಪ್ಲೆಕ್ಸ್, ಇವರುಗಳ ಸಂಯುಕ್ತ ಆಶ್ರದಲ್ಲಿ  ಅಭಿನಂದನಾ ಕಾರ್ಯಕ್ರಮ ನಡೆದಿದೆ.  

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ  ಉತ್ತಮ ಕರ್ತವ್ಯ ನಿರ್ವಹಿಸಿ ಸೇವೆ ಸಲ್ಲಿಸುತ್ತಿರು ಸಮುದಾಯದ ವ್ಯವಹಾರಿಕಯಾದ ಶ್ರೀಮತಿ ಅನುಪಮಾ.T.R. ರವರಿಗೆ ಮತ್ತು KSRTC ಕೋಲಾರ ವಿಭಾಗ ಬಸ್ ಚಾಲಕರಾದ ನಾಗರಾಜ್ & ನಿರ್ವಹಕರಾದ ಮಂಜುನಾಥ್.K. ರವರುಗಳಿಗೆ ಅಭಿನಂದಿಸಲಾಯಿತು.   

ಸಾರ್ವಜನಿಕರಲ್ಲಿ ಅಭಿಪ್ರಾಯ ಪಡೆದು ಸಂಸ್ಥೆಗಳಿಂದ ಸಮೀಕ್ಷೆ ನಡೆಸಿ ಅಭಿನಂದನೆ ಪತ್ರವನ್ನು ನೀಡಲಾಯಿತು ಕಾರ್ಯಕ್ರಮದ ಉಪಸ್ಥಿತಿಯಲ್ಲಿ, ನಿಲ್ದಾಣ ಅಧಿಕಾರಿಗಳಾದ ಶ್ರೀ ಕೃಷ್ಣ ಮುರ್ತಿ, ದೂದಾನಾಯಕ್ ವಿಚಾರಣಾ ಕೊಠಡಿ ಹಾಗೂ ಎಲ್ಲ ಸಂಸ್ಥೆಯ ಪದಾಧಿಕಾರಿಗಳು  ಭಾಗವಹಿಸಿದರು.

Tribute program

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close