SUDDILIVE || SHIVAMOGGA
ಆ.16 ರಂದು ಸಮರ್ಪಣೆ ಕಾರ್ಯ್ರಮ-ಸಿ.ಎಸ್.ಷಡಾಕ್ಷರಿ ಹೇಳಿದ್ದೇನು?-What did C.S. Shadakshari say at the dedication ceremony on August 16
ಹಾಗೂ ತದ್ಭಾರರಂದು ಸಂಜೆ 5:00 ಗಂಟೆಗೆ ಕೃಷಿ ನಗರದ ತರಳಬಾಳು ಹಾಸ್ಟೆಲ್ ಹಿಂಭಾಗದಲ್ಲಿರುವ ಶಿವಕುಮಾರ್ ಸ್ವಾಮೀಜಿಗಳ ನೌಕರರ ಸಂಘ ವತಿಯಿಂದ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಯಡ್ಯೂರಪ್ಪನವರ ವೀರಶೈವ ಉಚಿತ ವಿದ್ಯಾರ್ಥಿ ನಿಲಯ ಲೋಕಾರ್ಪಣೆ, ಮೈತ್ರಾದೇವಿ ಬಿಎಸ್ ಯಡಿಯೂರಪ್ಪನವರ ವೀರಶೈವ ವಿದ್ಯಾರ್ಥಿ ನಿಲಯ ಲೋಕಾರ್ಪಣೆ, ಸಂಘದ ಆಡಳಿತ ಕಚೇರಿ ಉದ್ಘಾಟನೆ ಪ್ರತಿಭಾ ಪುರಸ್ಕಾರ ದಾನಿಗಳು ಮತ್ತು ಸಮಾಜ ಬಾಂಧವರಿಗೆ ಕೃತಜ್ಞತೆ ಸಿದ್ಗಂಗಾ ಮಠಕ್ಕೆ ಸಮರ್ಪಣೆ ಕಾರ್ಯಕ್ರಮ ಸಂಸದರು ಮತ್ತು ಮಾಜಿ ಸಿಎಂ ಯಡಿಯೂರಪ್ಪ ಶಾಸಕ ಬಿಕೆ ಸಂಗಮೇಶ್ವರ ವಿಜೇಂದ್ರ ಎಂಎಲ್ಎ ಚೆನ್ನಬಸಪ್ಪನವರು ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ ಎಂದು ರಾಜ್ಯ ನೌಕರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಗಳು, ನಿಷ್ಕಲ ಮಂಟಪ ಬೈಲೂರು ಆನಂದಪುರಂನ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಬಸವ ಮರುಳಸಿದ್ದ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು 2014 ರಿಂದ ತರಳಬಾಳು ಹಾಸ್ಟೆಲ್ ಬಾಡಿಗೆ ರೂಪದಲ್ಲಿ ಉಚಿತ ಶಿಕ್ಷಣ ನೀಡುತ್ತಿತ್ತು ಕಡುಬಡುವರಿಗೆ ಆಶ್ರಯವಾಗಿದ್ದ ಈ ಸಂಸ್ಥೆ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯವನ್ನು ಆರಂಭಿಸಿತು ಇದಕ್ಕೆ ಯಡಿಯೂರಪ್ಪನವರ ಹಾಸ್ಟೆಲ್ ಎಂದು ಕೃಷಿ ನಗರದಲ್ಲಿ ಎರಡು ಕೋರ್ಟಿ ವೆಚ್ಚದಲ್ಲಿ ನಾಲ್ಕು ಮಾಡಿಗಳ 25 ಕೋಟಿಗಳನ್ನು ಹೊಂದಿರುವ ಆಧುನಿಕ ಸೌಕರ್ಯ ಮಹಿಳಾ ವಿದ್ಯಾರ್ಥಿ ನಿಲಯವನ್ನು ಆರಂಭಿಸಲಾಗಿದೆ ಇದನ್ನು ಆಗಸ್ಟ್ 16ರಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
What did C.S. Shadakshari say