SUDDILIVE || SHIVAMOGGA
ಬ್ಯಾರಿ ಮಾಲ್ ನಲ್ಲಿ ನಡೆದ ಸ್ವಾತಂತ್ರ್ಯೋತ್ಸವ-Independence Day celebration held at Barry Mall
79ನೇ ಸ್ವಾತಂತ್ರೋತ್ಸವ ಅಂಗವಾಗಿ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ನಲ್ಲಿ ನಗರದ ವಿವಿಧ ಅಂಗವಿಕಲ ಶಾಲೆಯ ಸುಮಾರು 150 ಮಕ್ಕಳಿಗೆ ಮನರಂಜನೆ ನೀಡುವುದರ ಮೂಲಕ ಭೋಜನ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹಮದ್ ಮೋಹಿದ್ದೀನ್, ನಂದಕುಮಾರ್, ಮುಜೀಬ್, ದೇವರಾಜ್, ಆಯಿಷಾ, ಸಂಜಯ್, ಚನ್ನಪ್ಪ, ಶ್ರೀನಿವಾಸ್ ಮತ್ತಿತರರಿದ್ದರು.
ಆ. 15ರಂದು ಬೆಳಗ್ಗೆ 8.40ಕ್ಕೆ ಸ್ವಾತಂತ್ರೋತ್ಸವದ ಧ್ವಜಾ ರೋಹಣದ ಕಾರ್ಯಕ್ರಮವಿದ್ದು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧಕ ಬಿ. ಗೋಪಿನಾಥ್ ಭಾಗವಹಿಸಲಿದ್ದಾರೆ.