SUDDILIVE || SHIVAMOGGA
ಡಿವೈಡರ್ ಗೆ ಬೈಕ್ ಡಿಕ್ಕಿ ಯುವಕ ಸಾವು-Youth dies after bike hits divider
ಡಿವೈಡರ್ ಗೆ ಡಿಕ್ಲಿ ಹೊಡೆದು 17 ವರ್ಷದ ಅಪ್ರಾಪ್ತ ಸಾವನ್ನಪ್ಪಿರುವ ಘಟನೆ ನಿನ್ನೆ ಮಧ್ಯಾಹ್ನ ಜ್ಯೋತಿ ನಗರ ಬಡಾವಣೆಯಲ್ಲಿ ನಡೆದಿದೆ.
ಎಂಆರ್ ಎಸ್ ವೃತ್ತದಿಂದ ಕಾಚಿನಕಟ್ಟೆಯ ಕಡೆಗೆ ತೆರಳುವಾಗ ಬೈಕ್ ಡಿವೈಡರ್ ಗೆ ಡಿಕ್ಲಿ ಹೊಡೆದಿದೆ. ಬೈಕ್ ಚಲಿಸುತ್ತಿದ್ದ ಸವಾರನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ರಾಕೇಶ್ ಎಂಬ 17 ವರ್ಷದ ಅಪ್ರಾಪ್ತ ಸಾವನ್ನಪ್ಪಿದ್ದಾನೆ. ಈತನ ಜೊತೆಯಿದ್ದ ಇಬ್ಬರಿಗೆ ಗಾಯಗಳಾಗಿವೆ ಅವರಿ್ಎ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Youth dies after bike hits divider