ಜರ್ದಾ ಹಾಕಿಕೊಂಡು ಮೇಲ್ಮನವಿ ವಿಚಾರಣೆ?-Appeal hearing with a chewing jarda?

 SUDDILIVE || SHIVAMOGGA

ಜರ್ದಾ ಹಾಕಿಕೊಂಡು ಮೇಲ್ಮನವಿ ವಿಚಾರಣೆ?-Appeal hearing with a chewing jarda?


ಮೇಲ್ಮನವಿ ವಿಚಾರಣೆ ವೇಳೆ ರಿಜಿಸ್ಟ್ರಾರ್ ರವರು ಜರ್ದಾ ಹಾಕಿಕೊಂಡು ವಿಚಾರಣೆ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಸಹ್ಯಾದ್ರಿ ಕಾಲಾಜಿನಲ್ಲಿ ಶ್ರೀಗಂಧ ಮರ ಕಡಿದ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಥೇಶ್ ಎಂಬುವರು ಕುವೆಂಪು ವಿವಿಯ ರಿಜಿಸ್ಟ್ರಾರ್ ಗೆ ಮೇಲ್ಮನವಿ ಸಲ್ಲಿಸಿದ್ದರು. ದೂರುದಾರರಿಗೆ ಮೊಬೈಲ್ ಹೊರಗೆ ಇಡಿ ಎಂದು ಸೂಚಿಸಿ ರಿಜಿಸ್ಟ್ರಾರ್ ಮಂಜುನಾಥ್ ಜರ್ದಾ ಹಾಕಿಕೊಂಡು ವಿಚಾರಣೆ ನಡೆಸಿರುವ ವಿಡಿಯೋವೊಂದು ಲಭ್ಯವಾಗಿದೆ. 


ಮೇಲ್ಮನವಿ ವೇಳೆ ಬಾಯಿಯಲ್ಲಿ ಜರ್ದಾ ಇಟ್ಟುಕೊಂಡು ಬಾಯಿ ದಪ್ಪ ಆಗಿರುವುದು ವಿಡಿಯೋದಲ್ಲಿ ಗೊತ್ತಾಗುತ್ತದೆ. ಈ ರೀತಿಯ ವರ್ತನೆಗಳು ಎಷ್ಟರ ಮ್ಟಿಗೆ ಸರಿ ಎಂಬುದು ಚರ್ಚೆಯಾಗಬೇಕಿದೆ. 

Appeal hearing with a chewing jarda?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close