SUDDILIVE || SHIVAMOGGA
ಬುರುಡೆ ಚಿನ್ನಯ್ಯ ಶಿವಮೊಗ್ಗ ಜೈಲಿಗೆ ಶಿಫ್ಟ್-Burude Chinnaiah shifted to Shimoga jail
ಧರ್ಮಸ್ಥಳದ ಬುರುಡೆ ಕೇಸ್ ನಲ್ಲಿ SiT ಬಳಿ ತಗಲುಹಾಕಿಕೊಂಡಿದ್ದ ಬುರುಡೆ ಚಿನ್ನಯ್ಯ ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗಲಿದ್ದಾನೆ. ಭದ್ರಾವತಿ ದೃಷ್ಠಿಯಿಂದ ಚಿನ್ನಯ್ಯರನ್ನ ಇಲ್ಲಿಗೆ ಶಿಫ್ಟ್ ಆಗಲಿದ್ದಾನೆ.
14 ದಿನಗಳ ನ್ಯಾಯಾಂಗ ಬಂಧನಕ್ಕೆ ಚಿನ್ನಯರನ್ನ ಒಳಪಡಿಸಿ ಬೆಳ್ತಂಗಡಿಯ ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದ್ದು, ಶಿವಮೊಗ್ಗದ ಜೈಲಿನಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಆದೇಶಕ್ಕಾಗಿ ಜೈಲಾಧಿಕಾರಿಗಳು ಕಾಯುತ್ತಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Burude Chinnaiah shifted to Shimoga jail
