ad

ಮಹಿಳಾ ದಸರಾದ ಸಮಾರೋಪ ಸಮಾರಂಭ-Closing ceremony of Women's Dussehra

SUDDILIVE || SHIVAMOGGA

ಮಹಿಳಾ ದಸರಾದ ಸಮಾರೋಪ ಸಮಾರಂಭ-Closing ceremony of Women's Dussehra

Dussehra, women

ನಗರದ ಕುವೆಂಪು ರಂಗ ಮಂದಿರದಲ್ಲಿ ನಿನ್ನೆ ಮಹಿಳಾ ದಸರಾದ ಸಮಾರೋಪ ಸಮಾರಂಭ ನಡೆದಿದೆ. ಕಾರ್ಯಕ್ರಮದ ಉದ್ಘಾಟನೆಯನ್ನ ಚಲನಚಿತ್ರ ನಿರ್ದೇಶಕಿ  ಶ್ರೀಮತಿ ರೂಪ ಅಯ್ಯರ್ ಉದ್ಘಾಟಿಸಿದರು.  

ಮುಖ್ಯ ಅತಿಥಿಗಳು ಪಲ್ಲವಿ ಮೇಡಂ ಶ್ರೀಮತಿ ಬಲ್ಕಿಷ್ ಬಾನು ಮೇಡಂ ಶ್ರೀಮತಿ ಯಶೋಧ ಪಾಲಿಕೆಯ ಮಾಜಿ ಮೇಯರ್ ಗಳು ಉಪಮೆಯರ್ ಸದಸ್ಯರು ಗಳು ಹಾಗೂ ಮಹಿಳಾ ದಸರಾ ದ ಸದಸ್ಯ ಕಾರ್ಯದರ್ಶಿ ಅನುಪಮಾ ಮತ್ತು ತಂಡದವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ 26 ವಿವಿಧ ಮಹಿಳಾ ತಂಡದಿಂದ ನೃತ್ಯ ಕಾರ್ಯಕ್ರಮದ ಮುಲಕ ಜನರನ್ನು ರಂಜಿಸಿದರು.

ಇದೇ ವೇಳೆ ಪದ್ಮಭೂಷಣ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪ ಅವರ ನಿಧನ ಗರ ಸಿಡಿಲು ಬಂದಂತೆ ಎರಗಿದೆ. ಈ ಹಿನ್ನಲೆಯಲ್ಲಿ ಸಾಹಿತಿಗೆ ಎರಡು ನಿಮಿಷ ಮೌನಾಚರಣೆಯನ್ನ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಸಕ ಚೆನ್ನಬಸಪ್ಪ ವಹಿಸಿದ್ದರು. 

Closing ceremony of Women's Dussehra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close