ad

ಚರ್ಚೆಗೆ ಕಾರಣವಾದ ಡಿಕೆಶಿ ಹೇಳಿಕೆ-DKESHI statement that caused debate

 SUDDILIVE || BRP

ಚರ್ಚೆಗೆ ಕಾರಣವಾದ ಡಿಕೆಶಿ ಹೇಳಿಕೆ-DKESHI statement that caused debate

DKESHI, debate

ಕಾಂತರಾಜು ವರದಿಯನ್ನ ಸರ್ಕಾರ ಸ್ವೀಕಾರಿಸಿದೆಯಾ ಎಂಬ ವಿಷಯಕ್ಕೆ ಸಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆಶಿ ಹೇಳಿಕೆ ಚರ್ಚೆಗೆ ಕಾರಣವಾಗಿದೆ. 

ಡಿಕೆಶಿ ಇಂದು ಭದ್ರಾವತಿಯ ಬಿ.ಆರ್ ಪಿಯಲ್ಲಿ ಭದ್ರೆಗೆ ಬಾಗಿನ ಅರ್ಪಿಸಿ ನಂತರ ಮಾಧ್ಯಮಗಳಿಗೆ ಮಾತನಾಡಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜು ವರದಿಯನ್ನ ರಾಜ್ಯ ಸರ್ಕಾರ ಒಪ್ಪಿಕೊಂಡಿರುವ ಬಗ್ಗೆ ಡಿಕೆಶಿ ಮುಖ್ಯಮಂತ್ರಿಗಳನ್ನ ಕೇಳಿ ಎಂಬ ಹೇಳಿಕೆ ಚರ್ಚೆಗೆ ಕಾರಣವಾಗಿದೆ. 




ಕಾಂತರಾಜು ವರದಿಯನ್ನ ಡಿಕೆಶಿ ಹೇಳಿಕೆ ಹೊರಬೀಳುವ ಮೊದಲು ಸಿಎಂ ಸಿದ್ದರಾಮಯ್ಯ ಈ ವರದಿಯನ್ನ ಒಪ್ಪಿಲ್ಲ ಎಂದು ಹೇಳಿದ್ದರು. ಈ ನಡುವೆ ಡಿಕೆಶಿ ಸಿಎಂ ಗೆ ಕೇಳಿ ಎಂದಿರುವ ಹೇಳಿಕೆ ಗೊಂದಲ‌ಮೂಡಿಸಿದೆ. ಸಿಎಂ ಡಿಸಿಎಂ ನಡುವೆ ಅನೂನ್ಯತೆಯ ಕೊರತೆ, ಅಸಮಾಧಾನ ಕಂಡುಬರುವುದು ಮತ್ತು  ಸಾರ್ವಜನಿಕ ಹಣ ವ್ಯಯಗಳಾಗಿರುವುದು ಸಹ ಚರ್ಚೆಗೆ ಕಾರಣವಾಗಿದೆ. 

DKESHI statement that caused debate

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close