ad

ಕಸ ಹಾಕದಂತೆ ರಂಗೋಲಿ ಬಿಡಿಸಿ ಜಾಗೃತಿ- Drawing rangoli to raise awareness about littering

 SUDDILIVE || SHIVAMOGGA

ಕಸ ಹಾಕದಂತೆ ರಂಗೋಲಿ ಬಿಡಿಸಿ ಜಾಗೃತಿ-Drawing rangoli to raise awareness about littering

Rangoli, littering

ಎಲ್ಲೆಂದರಲ್ಲಿ ಕಾಸ ಹಾಕದಂತೆ ಮಹಾನಗರ ಪಾಲಿಕೆ ವಿನೂತನವಾಗಿ ಜಾಗೃತಿ ಮೂಡಿಸುತ್ತಿದೆ. ಪಾಲಿಕೆ ಸಿಬ್ಬಂದಿಗಳು ರಂಗೋಲಿ ಬಿಡಿಸುವ ಮೂಲಕ ಕಸದ ಬಗ್ಗೆ ಜಾಗೃತಿ ಮೂಡಿಸಿದೆ. 

ಸ್ವಚಛತೆಯೇ ಸೇವೆ ಮಹಾನಗರ ಪಾಲಿಕೆ ಎಂದು ರಂಗೋಲಿ ಬಿಡಿಸಿ ಎಲ್ಲಿ ಕಸ ಹಾಕುತ್ತಾರೋ ಅಲ್ಲಿ ರಂಗೋಲಿ ಬಿಡಿಸಿ ಸ್ವಚ್ಛತೆಯೇ ಸೇವೆ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಪಲಿಕೆ ಇನ್ ಸ್ಪಕ್ಟರ್ ವಸಂತ್ ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು. 

Drawing rangoli to raise awareness about littering

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close