ಓಲೈಕೆ ರಾಜಕಾರಣ ಮುಂದುವರೆದರೆ ದಂಗೆಯ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆ-Hindu organization warns of rebellion if appeasement politics continues

 SUDDILIVE || SHIVAMOGGA

ಓಲೈಕೆ ರಾಜಕಾರಣ ಮುಂದುವರೆದರೆ ದಂಗೆಯ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆ-Hindu organization warns of rebellion if appeasement politics continues


ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವತಿಯಿಂದ ಹಿಂದೂಗಳ ಮೇಲೆ ಆಗುತ್ತಿರುವ ದಬ್ಬಾಳಿಕೆ ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. 

ಓಲೈಕೆ ರಾಜಕಾರಣಕ್ಕಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಎಲ್ಲದರಲ್ಲೂ ತುಷ್ಠೀಕರಣದ ರಾಜಕಾರಣ ಮಾಡಲಾಗುತ್ತಿದೆ. ಇನ್ನುಮುಂದೆ ಆದರೂ ಸಿಎಂ ಸಿದ್ದರಾಮಯ್ಯನವರು ಬದಲಾಗಬೇಕು. 

ನಾನು ಒಬ್ಬ ಹಿಂದೂ ಎನ್ನುವ ನೀವು ನಿಮಗೆ ಮುಸ್ಲೀಂರು ಮಾತ್ರ ಮತಹಾಕುತ್ತಾರಾ? ಮತ ಓಲೈಕೆ ಹಿನ್ನಲೆಯಲ್ಲಿ ನೀವು ಹಿಂದೂಗಳ ಹಬ್ಬ ಆಚರಣೆಯ ಮೇಲೆ ನಿಯಂತ್ರಣ ಹೇರುತ್ತಾರಾ?  ಇದೇ ಮುಂದುವರೆದರೆ ಇತರೆ ರಾಷ್ಟ್ರಗಳಲ್ಲಿ ದಂಗೆ ಏಳುವ ಹಾಗೆ ಹಿಂದೂಗಳು ದಂಗೆ ಏಳುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಎಚ್ಚರಿಸಿದರು. 

ಈಗಲಾದರೂ ಬದಲಾಗಿ ಇಲ್ಲವಾದಲ್ಲಿ ಹಿಂದೂ ಸಂಘಟನೆಗಳು ವಿಧಾನ ಸಭೆ ಚಲೋ ಮತ್ತು ಸಿದ್ದರಾಮಯ್ಯನವರ ಮನರಯನ್ನೇ ಮುತ್ತಿಗೆಹಾಕಲಾಗುವುದು ಎಂದು ಸಂಘಟನೆಯ ಮುಖ್ಯಸ್ಥ ರಮೇಶ್ ಬಾಬು ಎಚ್ಚರಿಕೆ ನೀಡಿದ್ದಾರೆ. 

Hindu organization warns of rebellion if appeasement politics continues


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close