SUDDILIVE || SHIVAMOGGA
ನಾಲ್ಕು ಕೋಡ್ ಮೂಲಕ ನೂತನ ಕಾರ್ಮಿಕ ಕಾಯ್ದೆ ಜಾರಿ-ಶೋಭಾಕರಂದ್ಲಾಜೆ-Implementation of new labor law through four codes - Shobhakarandlaje
ಕಾರ್ಮಿಕ ಕಾಯ್ದೆಗೆ ಹೊಸ ರೂಪುಕೊಡಲಾಗುತ್ತಿದ್ದು ನಾಲ್ಕು ಕೋಡ್ ಮೂಲಕ ಈ ಹೊಸ ಕಾಯ್ದೆ ಜಾರಿಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವೆ ಶೋಭಾಕರದ್ಲಾಂಜೆ ತಿಳಿಸಿದರು.
ಅವರು ಶಿವಮೊಗ್ಗದ ರಾಗಿಗುಡ್ಡದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ 100 ಬೆಡ್ ನ ಇಎಸ್ಐ ಕಟ್ಟಡದ ಪರಿಶೀಲಿಸಿ ನಂತರ ಮಾತನಾಡಿದರು.
ಕಟ್ಟಡದ ಕೆಳಗೆ ರಾಕ್ ಸಿಕ್ಕ ಕಾರಣ ಬ್ಲಾಸ್ಟಿಂಗ್ ಅನುಮತಿ ತಡವಾಗಿ ಅನುಮತಿದೊರೆತಿದೆ. ಹಾಗಾಗಿ ಕಟ್ಟಡ ನಿರ್ನಾಣ ತಡವಾಗಿದೆ. ಗುತ್ತಿಗೆದಾರರಲ್ಲಿ ಹೊರರಾಜ್ಯದವರ ಹಾವಳಿ ಹೆಚ್ಚಾಗಿದೆ. ಆಗಸ್ಟ್ 2026 ಕ್ಕೆ ಈ ಇಎಸ್ಐ ಆಸ್ಪತ್ರೆ ಮುಗಿಸುವುದಾಗಿ ಹೇಳುತ್ತಿದ್ದಾರೆ. ನಿಗದಿತ ಸಮಯದ ಒಳಗೆ ಕಾಮಗಾರಿ ನಿರ್ಮಿಸಬೇಕು ಎಂದು ಸೂಚಿಸಿದರು. ಸಿಪಿಡಬ್ಲೂ ಅವರು ಕಟ್ಟಡದ ಕೆಲಸ ಮಾಡಿಸಬೇಕಿತ್ತು. ಅವರು ಫಾಲೋ ಮಾಡಿದರೆ ಮಾತ್ರ ಕಟ್ಟಡ ಬೇಗ ಪೂರ್ಣ ಆಗಲಿದೆ ಎಂದರು.
ಕೇಂದ್ರ ಹಳೆಯ ಕೋಟ್ ತೆಗೆದು ನಾಲ್ಕು ಕೋಡ್ ಮೂಲಕ ಕಾರ್ಮಿಕ ಕಾಯ್ದೆಯನ್ನಹೊಸದಾಗಿ ತರಲಾಗುತ್ತಿದೆ. ಕಾರ್ಮಿಜರ ಕುಟುಂಬಕ್ಕೂ ಅನುಕೂಲವಾಗೊಇದೆ. ಇಎಸ್ಐ ಮಾತ್ರ ಹೋಗಬೇಕಿಂದಿಲ್ಲ. ಖಾಸಗಿಯಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ. ರೋಗಿ ಎಲ್ಲಿಗೆ ಹೋಗಬೇಕು ಸ್ವಾತಂತ್ರ ಇರಬೇಕು ಎಂಬ ದೃಷ್ಠಿಯಿಂದ ಹೊಸ ಕಾಯ್ದೆ ತರಲಾಗುತ್ತಿದೆ. ಇಲ್ಲಿ ಅಸಂಘಟಿತ ಕಾರ್ಮಿಕರನ್ನ ಸೇರಿಸಲಾಗುತ್ತಿದೆ ಎಂದರು.
ಏಪ್ರಿಲ್ ಒಳಗೆ ಕಟ್ಟಡ ಕಂಪ್ಲೀಟ್ ಮಾಡಲು ಹೇಳಿರುವೆ ಹೆಚ್ಚು ಕಾರ್ಮಿಕರನ್ನ ಬಳಸಿಕೊಳ್ಳುವಂತೆ ಸಲಹೆ ನೀಡಿದ ಅವರು 70 ಸಾವಿರ ಐಪಿ ಇದ್ದಾರೆ. ಉದ್ಯಮ ರಿಜಿಸ್ಟ್ರೇಷನ್ ಹೆಚ್ಚಾಗಬೇಕು. ಸಂಸ್ಥೆಯಲ್ಲಿ 25 ವರ್ಕರ್ ಇದ್ದರೂ 10-15 ತೋರಿಸಲಾಗುತ್ತಿದೆ. ಕಾರ್ಮಿಕರ ಜೊತೆ ಇದ್ದರೂ ನಾವು ಸಂಸ್ಥಗಳ ಜೊತೆ ಮುಂದುವರೆಯುತ್ತಿದ್ದು ಇಎಸ್ಐ ದೊರೆತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಅನೇಕರು ದೇಶಾದ್ಯಂತ ಓಡಾಡಿದ್ದಾರೆ. 350 ಬೇರೆ ಬೇರೆ ಯೋಜನೆಯನ್ನ ಒಟ್ಟಿಗೆ ತಂದು 14 ಇಲಾಖೆಯೊಂದಿಗೆ ಕಾರ್ಮಿಕ ಇಲಾಖೆ ಕೆಲಸಮಾಡುತ್ತಿದೆ. ಪಿಂಚಣಿಯಲ್ಲೂ ತಾರತಮ್ಯವಾಗಿದೆ. ಇಲ್ಲಿ ಸಂದ್ಯಾ ಸುರಕ್ಷಕ್ಕಿಂತ ಪಿಂಚಣಿ ಸಿಗುತ್ತೆ. ಇದಕ್ಕೂ ಹೆಚ್ಚು ಮಾಡಲು ಚರ್ಚೆ ನಡೆಯುತ್ತಿದೆ ತೀರ್ಮಾನಿಸಲಾಗುತ್ತಿದೆ ಎಂದರು.
Implementation of new labor law through four codes - Shobhakarandlaje
