SUDDILIVE || SHIVAMOGGA
ಧರ್ಮಸ್ಥಳದ ಮಂಜುನಾಥನ ಮುಂದೆ ಬಂದು ಮಲಗಿದ ನಂದಿ-Nandi who came and lay down before Manjunatha of Dharmasthala
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ನಿರ್ಮಿಸಲಾದ ಶಿವಲಿಂಗುವಿನ ಮುಂದೆ ನಂದಿಯೊಂದು ಬಂದು ಕಿಳಿತಿರುವ ಫೋಟೋ ಗಮನಸೆಳೆಯುತ್ತಿದೆ.
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಶಿವಪ್ಪ ನಾಯಕ ಪ್ರತಿಮೆಯ ಮುಂಭಾಗದ ಬಿಹೆಚ್ ರಸ್ತೆಗೆ ನಿರ್ಮಿಸಲಾದ ಧರ್ಮಸ್ಥಳ ಮಹಾದ್ವಾದ ಬಳಿ ಶಿವಲಿಂಗುವಿನ ಪ್ರತಿಮೆ ನಿರ್ಮಿಸಲಾಗಿತ್ತು.
ಈ ಶಿವಲಿಂಗುವಿನ ಮುಂದೆ ನಂದಿಯೊಂದು ಬಂದು ಮಲಗಿರುವುದು ಸಾರ್ವಜನಿಕರ ಮತ್ತು ಸ್ಥಳೀಯರ ಗಮನವನ್ನ ಸೆಳೆಯುತ್ತಿದೆ. ಧರ್ಮಸ್ಥಳದ ಮಂಜುನಾಥನನ್ನೇ ನಂದಿ ಕಾಯಲು ಬಂದಿದೆ ಎಂಬ ಚರ್ಚೆ ಆಗಂಭವಾಗಿದೆ. ಹೀಗೆ ಹಿಂದೂ ಮಹಾಸಭಾ ಗಣಪತಿ ವಿರ್ಜನಾ ಮೆರವಣಿಗೆಯಲ್ಲಿ ವಿಶೇಷಗಳು ಕಂಡು ಬರುತ್ತಿದೆ.
Nandi, Dharmastal manjunath

