ad

ಇನ್ನೇನು ಡಿಸ್ಚಾರ್ಜ್ ಆಗುವ ವೇಳೆ ರೋಗಿ ಸಾವು-ಬುಗಿಲೆದ್ದ ಆಕ್ರೋಶ- Patient dies while being discharged - Outrage erupts against hospital

 SUDDILIVE  || SHIVAMOGGA

ಇನ್ನೇನು ಡಿಸ್ಚಾರ್ಜ್ ಆಗುವ ವೇಳೆ ರೋಗಿ ಸಾವು-ಬುಗಿಲೆದ್ದ ಆಕ್ರೋಶ-Patient dies while being discharged - Outrage erupts against hospital

ನಗರದ ಖಾಸಗಿ ಆಸ್ಪತ್ರೆಯಲ್ಲಿ ಎದೆನೋವು ಎಂದು ದಾಖಲಾಗಿದ್ದ ರೋಗಿ ಇನ್ನೇನು ಡಿಸ್ಚಾರ್ಜ್ಆಗುವ ವೇಳೆಯಲ್ಲಿ ಸಾವನ್ನಪ್ಪಿದ್ದು ಮೃತರ ಸಂಬಂಧಿಕರು ಆಸ್ಪತ್ರೆಯ ಆಡಳಿತ ಮಂಡಳಿಯ ಬಗ್ಗೆ ಆಕ್ರೋಶ ಬುಗಿಲೆದ್ದಿದೆ.

ನಗರದ ಹೊರವಲಯದಲ್ಲಿರಯವ ಖಾಸಗಿ ಆಸ್ಪತ್ರೆಯಲ್ಲಿ ಸೋಮಶೇಖರ್ ಎಂಬ ರೋಗಿ ಎದೆನೋವು ಎಂದು ದಾಖಲಾಗಿದ್ದು ಆತನನ್ನ ಮಂಗಳವಾರ ರಾತ್ರಿಯ ವೇಳೆ ಇನ್ನೇನು ಡಿಸ್ಚಾರ್ಜ್ ಮಾಡಬೇಕು ಆ ವೇಳೆಯಲ್ಲಿ ಸಾವನ್ನಪ್ಪಿದ್ದಾರೆ. 

ಮೃತ ಸೋಮಶೇಖರ್ ಅವರ ಬಗ್ಗೆ ಹೆಚ್ಚಿನ ವಿವರಗಳ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Patient dies while being discharged - Outrage erupts against hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close