SUDDILIVE || SHIVAMOGGA
ಮನೆ ಬೀಗ ಒಡೆದು ಟಿವಿ ಕಳುವು-TV stolen after house lock broken
ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪದಲ್ಲಿ ಬೀಗ ಹಾಕಿದ್ದ ಮನೆಯಲ್ಲಿ ಕಳ್ಳತನ ನಡೆದಿದ್ದು ಮನೆಯ ಬೀಗ ಒಡೆದು ಟೊವಿಯನ್ನಕದ್ದಿರುವ ಘಟನೆ ಮಂಗಳವಾರ ಜಾವ ನಡೆದಿದೆ.
ವಡ್ಡಿನ ಕೊಪ್ಪದ ಮಂಜುನಾಥ್ ಎಂಬುವರು ಕುಟುಂಬ ಸಮೇತ ಊರಿಗೆ ಹೋಗಿದ್ದ ವೇಳೆ ಮಂಗಳವಾರ ಮಧ್ಯರಾತ್ರಿ ಮನೆಯ ಬಾಗಿಲಿಗೆ ಹಾಕಿದ ಬೇಗವನ್ನ ಒಡೆದು ಟಿವಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಬಾಗಿಲಿನ ಬೇಗ ಒಡೆದಿರುವುದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಮಂಜುನಾಥ್ ಮಾಹಿತಿ ತಿಳಿಸಿದ್ದಾರೆ ಈ ಸಂಬಂಧ ಸ್ಥಳಕ್ಕೆ ಪೊಲೀಸ್ರು ದೌಡಾಯಿಸಿ, ಪರಿಶೀಲನೆ ನಡೆಸಿದ್ದು ಪ್ರಕರಣ ಕೂಡ ದಾಖಲಾಗಿದೆ
TV stolen after house lock broken