SUDDILIVE || THIRTHAHALLI
ತೀರ್ಥಹಳ್ಳಿ ಸಮೀಪ ಕಾಡುಕೋಣದಿಂದ ಅಪಘಾತ-Accident due to wild boar near Thirthahalli
ತೀರ್ಥಹಳ್ಳಿ ತಾಲ್ಲೂಕಿನ ನಾಲೂರ್ ಸಮೀಪದ ರಸ್ತೆಯಲ್ಲಿ ಇಂದು ಕಾಡುಕೋಣ ರಸ್ತೆಗೆ ಹಾರಿದ ಪರಿಣಾಮವಾಗಿ ಒಂದು ಕಾರು ನಿಯಂತ್ರಣ ತಪ್ಪಿ ಜಕುಮ್ ಆಗಿದೆ ಎಂದು ವರದಿಯಾಗಿದೆ.
ಕಾರಿನ ಮುಂಭಾಗ ಭಾಗಶಃ ಹಾನಿಯಾಗಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳು ರಸ್ತೆಯತ್ತ ಬರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಕಾಡುಪ್ರಾಣಿಗಳ ಸಂಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Accident due to wild boar near Thirthahalli