ad

ಹಿಮ್ಮುಖವಾಗಿ ಚಲಿಸಿದ ಬಸ್, ಮೂರು ಬೈಕ್ ಗಳು ಜಖಂ-Bus overturns three bikes damaged

SUDDILIVE || SAGARA

ಹಿಮ್ಮುಖವಾಗಿ ಚಲಿಸಿದ ಬಸ್,  ಮೂರು ಬೈಕ್ ಗಳು ಜಖಂ-Bus overturns three bikes damaged

Overtun, bus

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಮೂರು ಬೈಕುಗಳ (Bikes) ಮೇಲೆ ಹರಿದಿದೆ. ಸಾಗರ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ.

ಹಿಮ್ಮುಖವಾಗಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಮೂರು ಬೈಕುಗಳ ಮೇಲೆ ಹರಿದಿದೆ. ಘಟನೆಯಲ್ಲಿ ಮೂರು ಬೈಕುಗಳಿಗು ಹಾನಿಯಾಗಿದೆ. ಅದೃಷ್ಟವಶಾತ್‌ ಸಾರ್ವಜನಿಕರು ಇಲ್ಲದ ವೇಳೆ ನಡೆದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Bus, overturn

Bus overturns three bikes damaged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close