ad

ಬಿಗ್ ಬಾಸ್ಗೆ ಬೀಗ-ಸೀಸನ್ 12 ಅತಂತ್ರ-Locked the Bigg Boss kanndad-Season 12 is in limbo

 SUDDILIVE || RAMANAGARA

ಬಿಗ್ ಬಾಸ್ ಗೆ ಬೀಗ-ಸೀಸನ್ 12 ಅತಂತ್ರ-Locked the Bigg Boss kanndad-Season 12 is in limbo    

Big, Boss

ಅನಧಿಕೃತವಾಗಿ ಕಾರ್ಯನಿರ್ವಣೆ ಮಾಡುತ್ತಿರುವ ಆರೋಪದ ಮೇರಿಗೆ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋ ವನ್ನ ತಹಶೀಲ್ದಾರ್ ತೇಜಸ್ವಿನಿ ಅವರು ಮಂಗಳವಾರ ಬೀಗ ಜಡೆದಿದ್ದಾರೆ. ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಎಂಟರ್ಟೈನ್ಮೆಂಟ್ ಪಾರ್ಕಿಗೆ ತೆರಳಿದ ತಹಶೀಲ್ದಾರ್ ರಿಯಾಲಿಟಿ ಶೋಗೆ ಬೀಗ ಹಾಕಿದ್ದಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪಾರ್ಕಿಗೆ ನೋಟಿಸ್ ನೀಡಿದ ಬೆನ್ನಲ್ಲೇ ತಾಲೂಕು ಆಡಳಿತ ಈ ಕ್ರಮ ಕೈಗೊಂಡಿದೆ. ಅಲ್ಲದೇ ಬಿಗ್ ಬಾಸ್ ಶೋ ಕೂಡ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಇದರಿಂದಾಗಿ ಶೋ ಅತಂತ್ರ ಸ್ಥಿತಿ ತಲುಪಿದೆ.

Locked the Bigg Boss kanndad-Season 12 is in limbo

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close