ad

ಗಣಪತಿ ವಿಸರ್ಜನಾ ಮೆರವಣಿಗೆ-ಡಿಜೆ ಮಾಲೀಕರು ಮತ್ತು ಆಯೋಜಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು- Sumoto case filed against Ganapati Visarjana procession-DJ owner and organizers

 SUDDILIVE || SHIVAMOGGA

ಗಣಪತಿ ವಿಸರ್ಜನಾ ಮೆರವಣಿಗೆ-ಡಿಜೆ ಮಾಲೀಕರು ಮತ್ತು ಆಯೋಜಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು-Sumoto case filed against Ganapati Visarjana procession-DJ owner and organizers

Ganapathi, visarjane


ಶಿವಮೊಗ್ಗದ ವಿದ್ಯಾನಗರದಲ್ಲಿ ಭಾನುವಾರ  ಸಂಜೆ ನಡೆದ ವೀರಕೇಸರಿ ಸೇವಾಸಮಿತಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ  ಡಿಜೆ ಬಳಸಿದ್ದಕ್ಕೆ ಡಿಜೆ ಮಾಲೀಕರು ಮತ್ತು ಆಯೋಜಕರು ಸೇರಿ ಒಟ್ಟು 12 ಜನರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

ಪವನ್ ಆರ್ಗನೈಸರ್ ಯಲಕಪ್ಪನ ಕೇರಿಯ ವರುಣ್, ಅಕ್ಷಯ್, ಪುನೀತ್, ಸಂತೋಷ್, ಮಣಿಕಂಠ, ಸುನೀಲ್, ಅರುಣ್, ರಂಜೀಶ್, ಶಿವು, ಬೆಳಗಾವಿಯ ಡಿಜೆ ಮಾಲೀಕ ಕುಮಾರ್ ವೆಂಕಟೇಶ್ ಒಂಟಗೋಡಿ, ವಿಜಯ ಪವಾರ್ ಎಂಬುವರ ವಿರುದ್ಧ ಡಿಜೆ ಬಳಸಿದ್ದಕ್ಕೆ ಸುಮೋಟೊ ಪ್ರಕರಣ ದಾಖಲಾಗಿದೆ. 

ಇವರೆಲ್ಲರೂ ದೊಡ್ಡ ದೊಡ್ಡ ಸೌಂಡ್ ಬಾಕ್ಸ್ ಗಳನ್ನ ಕೆಎ 14 ಸಿ 5606 ಸಗವರಾಜ್ 744 ಟ್ರ್ಯಾಕ್ಟರ್ ನಲ್ಲಿ ಇಟ್ಟುಕೊಂಡು ನಿಗದಿತ ಶಬ್ದ 99.1 ಕ್ಕಿಂತ ಹೆಚ್ಚು ಶಬ್ದ ಬಳಸಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

Sumoto case filed against Ganapati Visarjana procession-DJ owner and organizers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close