ad

ಶಿವಮೊಗ್ಗದ ಗ್ರಾಮಾಂತರ ಠಾಣೆ ಪಿಐ ಸೇರಿದಂತೆ ಜಿಲ್ಲೆಯ 6 ಜನರು ವರ್ಗ-6 people from the district, have been transferred

 SUDDILIVE || SHIVAMOGGA

ಶಿವಮೊಗ್ಗದ ಗ್ರಾಮಾಂತರ ಠಾಣೆ ಪಿಐ ಸೇರಿದಂತೆ ಜಿಲ್ಲೆಯ 6 ಜನರು ವರ್ಗ-6 people from the district, including the PI of the rural station in Shimoga, have been transferred.

Police, transfer

ರಾಜ್ಯದಲ್ಲಿ 120 ಪೊಲೀಸ್ ಇನ್ಸ್ಪೆಕ್ಟರ್ ಸಿವಿಲ್ ಇವರನ್ನು ಸ್ಥಳನಿಯುಕ್ತಿಗೊಳಿಸ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೌವೆಂದು ಮುಖರ್ಜಿ ಐಪಿಎಸ್ ಆದೇಶಿಸಿದ್ದಾರೆ. ಇದರಲ್ಲಿ 6 ಜನ ಶಿವಮೊಗ್ಗ ಜಿಲ್ಲೆಯಿಂದ ವರ್ಗವಾಣೆಗೊಂಡಿದ್ದಾರೆ. 

ಭದ್ರಾವತಿಯಲ್ಲಿ ಪೇಪರ್ ಟೋನ್ ಪೊಲೀಸ್ ಠಾಣೆಯಲ್ಲಿದ್ದ ನಾಗಮ್ಮ.ಕೆ ಭದ್ರಾವತಿ ಟೌನ್ ವೃತ್ತಕ್ಕೆ ಹಾಗೂ ಭದ್ರಾವತಿ ಟೌನ್ ವೃತ್ತದಲ್ಲಿದ್ದ ಶ್ರೀಶೈಲ ಕುಮಾರ್ ಗೆ ಇವರು ಡಿಎಸ್ಪಿ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಟೌನ್ ಪೊಲೀಸ್ ಠಾಣೆ ಪಿಐ ಆಗಿದ್ದ ರಾಘವೇಂದ್ರ ಕಂಡಿಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸತ್ ನಾರಾಯಣ ವೈ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ ಕರ್ನಾಟಕ ಲೋಕಾಯುಕ್ತ ಕೆ ವರ್ಗಾವಣೆ ಆದೇಶದಲ್ಲಿದ್ದ ರಾಜಶೇಖರ ಎಲ್ ಶಿವಮೊಗ್ಗ ಮಾಳೂರು ವೃತ್ತಕ್ಕೆ ವರ್ಗಗೊಂಡಿದ್ದಾರೆ. 

ಶಿವಮೊಗ್ಗದ ಮಾಳೂರಿನಲ್ಲಿದ್ದ ಪಿಐ ಶ್ರೀಧರ್ ಕೆ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ. 

6 people from the district, have been transferred      

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close