ad

ಮೂರು ದಿನಗಳ ಕಾಲ ಕುವೆಂಪು ಎಕ್ಸಪ್ರೆಸ್ ರೈಲು ಸೇವೆ ನಿಯಂತ್ರಣ Regulation of Train Service for Three Days

SUDDILIVE || SHIVAMOGGA

ಮೂರು ದಿನಗಳ ಕಾಲ ರೈಲು ಸೇವೆ ನಿಯಂತ್ರಣ  Regulation of Train Service for Three Days

Train, regulation


ಕಾಮಗಾರಿ ನಿಮಿತ್ತ ಕುವೆಂಪು ಎಕ್ಸ್ ಪ್ರೆಸ್ ರೈಲು ನಿಯಂತ್ರಣಕ್ಕೆ ಒಳಪಡುತ್ತಿದೆ. ಮೈಸೂರನ್ನ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಬಿಡುವ ಎಕ್ಸ್ ಪ್ರೆಸ್ ರೈಲು ಅರಸೀಕೆರೆ ಮೂಲಕ ಶಿವಮೊಗ್ಗವನ್ನ ರಾತ್ರಿ 8-32 ಕ್ಕೆ ತಲುಪಿ ತಾಳಗುಪ್ಪವನ್ನ 11 ಗಂಟೆಗೆ ತಲುಪುತ್ತದೆ. ಆದರೆ ನಿಗದಿತ ಮೂರು ದಿನಗಳ ಕಾಲ ನಿಯಂತ್ರಣಕ್ಕೆ ಒಳಪಡುತ್ತಿದೆ.(ನಿಧಾನವಾಗಿ ಚಲಿಸಲಿದೆ)

ಆದರೆ ಹಾಸನ ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿಯ ನಿಮಿತ್ತ, ರೈಲು ಸಂಖ್ಯೆ 16222 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು 2025ರ ನವೆಂಬರ್‌ 5, 12 ಮತ್ತು 19ರಂದು ಮಾರ್ಗಮಧ್ಯೆ 70 ನಿಮಿಷಗಳ ಕಾಲ ನಿಯಂತ್ರಣಕ್ಕೊಳಪಡಲಿದೆ.

Regulation-of-Train-Service-for-Three-Days

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close