ವಿದ್ಯಾನಗರದಲ್ಲಿ ಲಾರಿ ಮತ್ತು ಬೈಕ್ ನಡುವೆ ಅಪಘಾತ, ಯುವಕ ಸಾವು-Accident between lorry and bike in Vidyanagar, youth dies

 SUDDILIVE || SHIVAMOGGA

ವಿದ್ಯಾನಗರದಲ್ಲಿ ಲಾರಿ ಮತ್ತು ಬೈಕ್ ನಡುವೆ ಅಪಘಾತ, ಯುವಕ ಸಾವು-Accident between lorry and bike in Vidyanagar, youth dies

Accident, Vidhyanagara

ವಿದ್ಯಾನಗರದ ಗಣೇಶ ಭವನದ ಬಳಿ ಲಾರಿ  ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ವಿದ್ಯಾನಗರ ನಿವಾಸಿ ಮಣಿಕಂಠ{23} ಮೃತದುರ್ದೈವಿಯಾಗಿದ್ದಾನೆ. ಮಣಿಕಂಠ ಪೈಲ್ವಾನ್ ಸಿದ್ದಣ್ಣನವರ ಮಗನಾಗಿದ್ದಾನೆ. ಟ್ರಾಫಿಕ್ ಪೂರ್ವ ಪೊಲೀಸರಿಂದ ಪರಿಶೀಲನೆ ನಡೆದಿದೆ.

ಎಸ್ ಬಿ ಐ ಬ್ಯಾಂಕ್ ಬಳಿಯಿರುವ ಮನೆಯಿಂದ ಯೂರ್ಟನ್ ಮಾಡುವಾಗ ಲಾರಿ ಡಿಕ್ಕಿಹೊಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

Accident between lorry and bike in Vidyanagar, youth dies

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close