ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಟೈಪಾಸ್ ಮಾಡುತ್ತಿವೆ-AIMIM ಆರೋಪ-BJP and Congress are committing typos in the district - AIMIM alleges

 SUDDILIVE || SHIVAMOGGA

ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಟೈಪಾಸ್ ಮಾಡುತ್ತಿವೆ-AIMIM ಆರೋಪ-BJP and Congress are committing typos in the district - AIMIM alleges

Bjp,AIMIM

ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಬಿಜೆಪಿ ಸೇರಿಕೊಂಡು ಟೈಮ್ ಪಾಸ್ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು AIMIM ನಗರ ಅಧ್ಯಕ್ಷ ಮೊಹಮದ್ ವಾಸಿಕ್ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಆಡಳಿತವಿಲ್ಲ. ರಸ್ತೆ ಗಳು ಹಾಳಾಗಿವೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆದರೆ ಜನಪ್ರತಿನಿಧಿಗಳು ಇವೆಲ್ಲವನ್ನೂ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು. 

ವಾರ್ಡ್ ನಂಬರ್ 33 , 31, 28 ರಸ್ತೆಗಳು ಇಲ್ಲ, ನೀರು ಸೌಲಭ್ಯ ಗಳು ಇಲ್ಲ. ಪಾಲಿಕೆಗೆ ದೂರು ಕೊಟ್ಟರೂ ಯಾವುದೇ ಕ್ರಮವಿಲ್ಲ. ಕೋಮು ಗಲಭೆ ಪ್ರಚೋದನೆ ಹೇಳಿಕೆ ನೀಡುವುದನ್ನ ಬಿಟ್ಟು ಶಾಸಕರು ಮತ್ತುಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿ ಬಗ್ಗೆ ಗಮನ ಕೊಡಬೇಕು. ಇವರಿಬ್ವರಿಗೂ ಅಭಿವೃದ್ಧಿ ಮಾಡುವ ಯೋಗ್ಯತೆಯೇ ಇಲ್ಲವೆಂದು ಆರೋಪಿಸಿದರು. 

BJP and Congress are committing typos in the district - AIMIM alleges

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close