SUDDILIVE || SHIVAMOGGA
ಶಿವಮೊಗ್ಗದಲ್ಲೂ ಕಟ್ಟೆಚ್ಚರ- High alert in shivamogga
ದೆಹಲಿಯ ಚಾಂದಿನಿ ಚೌಕ್ ನಲ್ಲಿ ಕಾರ್ ಸ್ಪೋಟದ ಬೆನ್ನಲ್ಲೇ ರಾಜ್ಯಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ಶಿವಮೊಗ್ಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಶಿವಮೊಗ್ಗದ ಮಾರ್ಕೆಟ್, ಮಾಲ್ ಬಸ್ ನಿಲ್ದಾಣ, ಪಾರ್ಕಿಂಗ್ ಸ್ಥಳ ಮೊದಲಾದ ಕಡೆಗಳಲ್ಲಿ ಶ್ವಾನವನ್ನ ಬಳಸಿಕೊಂಡು ತಪಾಸಣೆ ನಡೆಸಲಾಗಿದೆ. ಪೊಲೀಸರಿಂದ 4-5 ತಂಡ ರಚಿಸಿ ತಪಾಸಣೆ ನಡೆದರೆ ಡಿಆರ್ ನಿಂದ 10 ತಂಡ ರಚಿಸಿ ತಪಾಸಣೆ ನಡೆಲಾಗಿದೆ. ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
High alert in shivamogga

