SUDDILIVE || HOLRHONNURU
ನಿಂಬೆಗೊಂದಿಯಿಂದ ಹೊತ್ತುಬರುತ್ತಿದ್ದ ಲಾರಿಯಲ್ಲಿ ಅಕ್ರಮ ಮರಳು ಪತ್ತೆ- Illegal sand found in lorry carrying sand from Limbegondi
ಅಕ್ರಮ ಮರಳು ಸಾಧಿಸುತ್ತಿದ್ದ ಲಾರಿಯನ್ನು ಹೊಳೆಹೊನ್ನೂರು ಪೊಲೀಸರು ತಪಾಸಣೆ ನಡೆಸಿ ವರ್ಷಕ್ಕೆ ಪಡೆದುಕೊಂಡಿದ್ದಾರೆ. ನಿಂಬೆಗೊಂದಿಯಲ್ಲಿ ತುಂಗಭದ್ರ ನದಿಯಿಂದ ಮರಳು ತೆಗೆದು ಹೊಳೆಹೊನ್ನೂರಿಗೆ ಸಾಗಿಸುತ್ತಿದ್ದ ಲಾರಿಯಲ್ಲಿ ಮರಳು ಸಾಗಿಲಾಗುತ್ತಿತ್ತು. ಅದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮರಳು ಸಾಗಿಸುತ್ತಿದ್ದ ಕೆಎ 01 ಎಎ 1591 ಕ್ರಮಸಂಖ್ಯೆಯ ಲಾರಿಯಲ್ಲಿ ಪರವಾನಗಿ ಇಲ್ಲದೆ ಮರಳನ್ನ ಸಾಗಿಸಾಗುತ್ತಿತ್ತು. ಹೊಳೆಹೊನ್ನೂರಿನ ದರ್ಗಾ ರಸ್ತೆಯಲ್ಲಿ ಪೊಲೀಸರು ತಪಾಸಣೆ ನಡೆಸುವಾಗ ಡಣಕರಾಯಪುರದಿಂದ ಬಂದ ಲಾರಿಯಲ್ಲಿ ಅಕ್ರಮಮರಳು ಸಾಗಾಣಿಕೆ ಪತ್ತೆಯಾಗಿದೆ.
ವಾಹನವನ್ನ ಚಲಾಯಿಸುತ್ತಿದ್ದ ಚಾಲಕನನ್ನ ಲಕ್ಷ್ಮಣ ಎಂದು ಗುರುತಿಸಲಾಗಿದೆ. ಈಗ ಶಿವಮೊಗ್ಗದ ಗೋಪಾಳದ ನಿವಾಸಿಯಾಗಿದ್ದಾನೆ. ಚಾಲಕನ ವಿರುದ್ದ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಹನವನ್ನ ಠಾಣೆಗೆ ತಂದಿರಿಸಲಾಗಿದೆ.
Illegal sand found in lorry carrying sand from Limbegondi
