ದುರ್ಗಿಗುಡಿ ಶಾಲೆಯಲ್ಲಿ ಪೊಷಕರ ಪ್ರತಿಭಟನೆ-Parents protest at Durgigudi School

 SUDDILIVE || SHIVAMOGGA

ದುರ್ಗಿಗುಡಿ ಶಾಲೆಯಲ್ಲಿ ಪೊಷಕರ ಪ್ರತಿಭಟನೆ-Parents protest at Durgigudi School


Parents, school


ಶಿವಮೊಗ್ಗದ ದುರ್ಗಿಗುಡಿ ಶಾಲೆಯಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳ ಪೋಷಕರು ಇಂದು ಶಾಲೆಯ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. 

ದುರ್ಗಿಗುಡಿ ಶಾಲೆಯಲ್ಲಿ 900 ವಿದ್ಯಡರ್ಥಿಗಳಿದ್ದು ಅವರಿಗೆ ಕಳೆದ ಒಂದು ವರ್ಷದಿಂದ ದೈಹಿಕ ಶಿಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳು ನೆನೆಗುದಿಗೆ ಬಿದ್ದಿದೆ. ಇದರಿಂದ ಶಾಲೆಯಲ್ಲಿ ಶಿಸ್ತನ್ನ‌ಮೂಡಿಸಲು ಸಾಧ್ಯವಾಗುತ್ತಿಲ್ಲವೆಂದು  ಪೊಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಪೋಷಕರ ಪ್ರತಿಭಟನೆಗೆ ಶಾಸಕ ಚೆನ್ನಬಸಪ್ಪ ಸ್ಪಂದಿಸಿ ಶಾಲಾಭಿವೃದ್ಧಿ ಮಂಡಳಿಗೆ ಪತ್ರಬರೆದಿದ್ದಾರೆ. 

Parents protest at Durgigudi School

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close