ಅಧಿಕಾರ ಇರೋದು ಶಕ್ತಿ ಪ್ರದರ್ಶನಕ್ಕಲ್ಲ ಅದೊಂದು ಜವಬ್ದಾರಿ-ಡಾ.ಸರ್ಜಿ-Power is not for showing off, it is a responsibility - Dr. Sarji

 SUDDILIVE || SHIVAMOGGA

ಅಧಿಕಾರ ಇರೋದು ಶಕ್ತಿ ಪ್ರದರ್ಶನಕ್ಕಲ್ಲ ಅದೊಂದು ಜವಬ್ದಾರಿ-ಡಾ.ಸರ್ಜಿ-Power is not for showing off, it is a responsibility - Dr. Sarji

Power, sarji

552 ಪ್ರಾತ್ಯಗಳನ್ನ‌ಒಗ್ಗೂಡಿಸಿದ ಕೀರ್ತಿ ಸರ್ದಾರ್ ವಲ್ಲಭಾಯ್ ಪಟೇಲ್ ಎಂದು ಎಂಎಲ್ ಸಿ ಡಾ.ಧನಂಜಯ ಸರ್ಜಿ ತಿಳಿಸಿದರು.

ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ  ಮೇರಾ ಯುವಭಾರತ್ ಜಿಲ್ಲಾಮಟ್ಸದ ಪಾದಯಾತ್ರೆಗೆ ಚಾಲನೆ ನೀಡಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು‌. ಗುಜರಾತ್ ನಲ್ಲಿ 1928 ರಲ್ಲಿ ಬರೋಬಿನ್ ಗ್ರಾಮದಲ್ಲಿ ಬ್ರಿಟೀಶರು ಹೇರಿದ ತೆರಿಗೆಯನ್ನ ವಿರೋಧಿಸಿ ಹೋರಾಟ ಮಾಡಿದ್ದು ವಲ್ಲಭಾಯ್ ಪಟೇಲರು. ಈ ಹೋರಾಟದಲ್ಲಿ ಪಟೇಲರು ಗೆದ್ದ ಪರಿಣಾಮ, ಅಲ್ಲಿನ ಮಹಿಳೆಯರು ಅವರಿಗೆ ಸರ್ದಾರ್ ಎಂದು ಬಿರುದು ಕೊಟ್ಟಿದ್ದರು ಎಂದು ವಿವರಿಸಿದರು

ಅಧಿಕಾರ ಪವರ್ ಅಲ್ಲ ಅದು ಜವಬ್ದಾರಿ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಸರ್ದಾರ್ ವಲ್ಲಭಾಯ್ ಪಟೇಲರು. ಭಾರತದ ರಕ್ಷಣೆ ಮತ್ತು ಅಂಚೆ, ರಕ್ಷಣೆಯನ್ನ, ಜಾತಿ ಪಂಥ ಇಲ್ಲದ ಯುನಿಟಿ ಮಾಡಿದ ಕೀರ್ತಿ ಅವರಿಗೆ. ಒಂದು ದೇಶ ಒಂದು ಧ್ವನಿ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಉತ್ತರ ಕೊಟ್ಟಿದ್ದು, ಐರನ್ ಮ್ಯಾನ್ ಪಟೇಲರಿಂದ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಚೆನ್ನಬಸಪ್ಪ ಮಾತನಾಡಿ, ಬಹಳಷ್ಟು ಜನ ಬದುಕಿ ಸಾವಬ್ನಪ್ಪಿದ್ದಾರೆ. ಯಾರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆಅವರು ಚಿರಸ್ಮರಣೆಯಲ್ಲಿರುತ್ತಾರೆ. ಉಕ್ಕಿನ ಮನುಷ್ಯ ಎಂದು ಕರೆಯಿಸಿಕೊಂಡವರು ಸರ್ದಾರ್ ವಲ್ಲಭಾಯ್ ಪಟೇಲರು. 

ಅಪ್ರತಿಮ ದೇಶಭಕ್ತರಾದ ಅವರು ದೇಶಕಟ್ಟಿದವರಿಗೆ ಪ್ರತಿಮೆ ಮಾಡಲು ಪ್ರತಿಗ್ರಾಮದಿಂದ ಉಕ್ಕನ್ನ ಸಂಗ್ರಹಿಸಿಸಲಾಗಿತ್ತು. ಅದಕ್ಕೆ ಅವರಿಗೆ ನಮಸ್ಕರಿಸೋಣ. ಅವರ ಹೆಸರಿನಲ್ಲಿ ಬಡೆಯುತ್ತಿರುವುದು ಏಕತಾ ನಡಿಗೆ ಸುಮ್ಮಬೆಯ ನಡಿಗೆಯಲ್ಲ

ಗೋವಿನ ಮಪೂಜೆ ನಾಡಿ ಕಾರ್ಯಕ್ರಮವನ್ನ ಉದ್ಘಾಟಿಸಿದ ಸಂಸದರು ಮಾತನಾಡಿ,  DISPlINE DETERMINATION ಮತ್ತು DUTY ಯೊಂದಿಗೆ ದೇಶವನ್ನ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ ಸರ್ದಾರ್ ವಲ್ಲೌಅಯ್ ಪಟೇಲ್ ನರ ಆದರ್ಶಗಳನ್ನ ಮೈಗೂಡುಸಿಕೊಳ್ಳೋಣ. ನಂತರ ಪ್ರತಿಜ್ಞವಿಧಿಯಬ್ನ ಬೋಧಿಸಲಾಯಿತು. 

ನಂತರ ಗೋವಿಗೆ ಪೂಜೆ ಮಾಡಿದ ಸಂಸದರು ಏಕತಾ‌ನಡಿಗೆಗೆ ಚಾಲನೆ ನೀಡಿದರು. ನೆಹರೂ ಕ್ರೀಡಾಂಗಣದಿಂದ ಮಹಾವೀರ ವೃತ್ತ, ಗೋಪಿ ವೃತ್ತ, ದುರ್ಗಿಗುಡಿ ರಸ್ತೆ ಮೂಲಕ ಫ್ರೀಡಂಪಾರ್ಕ್ ವರೆಗೆ ಏಕತನಡಿಗೆ ನಡೆದಿದೆ. 

Power is not for showing off, it is a responsibility - Dr. Sarji

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close