ad

ವೈದ್ಯನಾಥ್ ಜಿಲ್ಲಾಧ್ಯಕ್ಷರಾಗಿ, ಹಾಲಸ್ವಾಮಿ ಪ್ರ.ಕಾ, ಶಿವಕುಮಾರ್ ರಾಜ್ಯ ಸಮಿತಿಗೆ ಆಯ್ಕೆ-Vaidyanath elected as district president, Halaswamy elected as P.K., Shivakumar elected to state committee

 SUDDILIVE || SHIVAMOGGA

ವೈದ್ಯನಾಥ್ ಜಿಲ್ಲಾಧ್ಯಕ್ಷರಾಗಿ, ಹಾಲಸ್ವಾಮಿ ಪ್ರ.ಕಾ, ಶಿವಕುಮಾರ್ ರಾಜ್ಯ ಸಮಿತಿಗೆ ಆಯ್ಕೆ-Vaidyanath elected as district president, Halaswamy elected as P.K., Shivakumar elected to state committee

Vaidyanath, president

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ನಮ್ಮ ನಾಡು ಪತ್ರಿಕೆಯ ವರದಿಗಾರ ಹೆಚ್. ಯು. ವೈದ್ಯನಾಥ್ (ವೈದ್ಯ), ಪ್ರಧಾನ ಕಾರ್ಯದರ್ಶಿಯಾಗಿ ದೂರದರ್ಶನ ಚಂದನ ವಾಹಿನಿ ವರದಿಗಾರ ಆರ್. ಎಸ್. ಹಾಲಸ್ವಾಮಿ ಹಾಗೂ ರಾಜ್ಯ ಸಮಿತಿಯ ನಿರ್ದೇಶಕರಾಗಿ ನಮ್ಮ ನಾಡು ಪತ್ರಿಕೆಯ ಸಂಪಾದಕ ಕೆ. ವಿ. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ಶಿಕಾರಿಪುರದ ನಮ್ಮ ಕನ್ನಡ ನಾಡು ಪತ್ರಿಕೆಯ ರಾಜರಾವ್ ಎಂ. ಜಾದವ್‌ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಚುನಾವಣಾಽಕಾರಿ ಶ್ರೀನಿವಾಸ್‌ರವರು ಘೋಷಿಸಿದ್ದಾರೆ.

Vaidyanath elected as district president, Halaswamy elected as P.K., Shivakumar elected to state committee

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close