ನಂದಿಹಳ್ಳಿ ಗ್ರಾಮದ ಶಿವನಗೌಡ ಪಾಟೀಲ್ ಸೇರಿ 8 ಜನರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆ-directors to the Karnataka Veerashaiva Lingayat Development Corporation Board

 SUDDILIVE || SHIVAMOGGA

ನಂದಿಹಳ್ಳಿ ಗ್ರಾಮದ ಶಿವನಗೌಡ ಪಾಟೀಲ್ ಸೇರಿ 8 ಜನರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆ- Shivanagouda Patil of Nandihalli village, along with 8 others, were elected as directors to the Karnataka Veerashaiva Lingayat Development Corporation Board

Veerashaiva, lingayath


ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂಟು ಜನರ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ನಂದಿಹಳ್ಳಿ ಗ್ರಾಮದ ಶಿವನಗೌಡ ಪಾಟೀಲ್ ಆಯ್ಕೆಯಾಗಿದ್ದಾರೆ.

ಬೆಳಗಾವಿಯ ವಕೀಲರಾದ ದಿನೇಶ್ ಮಾಲಿಂಗ ಪಾಟೀಲ, ಬೆಂಗಳೂರಿನ ಶಿವಾನಂದ ಡಂಬಳ ಪಿಜಿ ಮನು, ನಂಜನಗೂಡು ತಾಲೂಕಿನ ಎಚ್ಎಸ್ ನಂಜಪ್ಪ, ಶೆಟ್ಟಿಗುಪ್ಪ  ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಜಕುಮಾರ್ ತರಿ,

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬದ್ರಾಪುರ ಪೋಸ್ಟ್ ನಂದಿಹಳ್ಳಿ ಗ್ರಾಮದ ನಿವಾಸಿ ಶಿವನಗೌಡ ಪಾಟೀಲ್ ವಿಜಯಪುರ ತಾಲೂಕಿನ ತ್ರಿಕೂಟ ಗ್ರಾಮದ ನಿವಾಸಿ ರಾಜೀವ್ ಗೌಡ ರುದ್ರಗೌಡ ಪೊಲೀಸ್ ಪಾಟೀಲ್ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬೆನಕ ಹಾಳ ಗ್ರಾಮದ ಮಲ್ಲಿಕಾರ್ಜುನ ಗೌಡ ಅವರನ್ನು ಕರ್ನಾಟಕ ವೀರಶೈವ ಲಿಂಗಾಯಿತ ಮಂಡಳಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.  

directors to the Karnataka Veerashaiva Lingayat Development Corporation Board

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close