ಚಳಿಗೆ ಹೊದಿಕೆ, ದೇವೇಂದ್ರಪ್ಪರಿಂದ ಮುಂದುವರೆದ ಹೊದಿಕೆ ಹಂಚಿಕೆ ಕಾರ್ಯಕ್ರಮ-Blanket distribution program continued by Devendrappa for cold weather

SUDDILIVE || SHIVAMOGGA

ಚಳಿಗೆ ಹೊದಿಕೆ, ದೇವೇಂದ್ರಪ್ಪರಿಂದ ಮುಂದುವರೆದ ಹೊದಿಕೆ ಹಂಚಿಕೆ ಕಾರ್ಯಕ್ರಮ-Blanket distribution program continued by Devendrappa for cold weather 


ಕಳೆದ 15ದಿನಗಳಿಂದ ಶಿವಮೊಗ್ಗ ನಗರದಲ್ಲಿ ವಿಪರೀತ ಚಳ್ಳಿ ಇರುವುದರಿಂದ ಇಂದು ದೇವಸ್ಥಾನದ ಮುಂದೆ ಹೂವು ಮಾರುವ ಹಾಗೂ ಆರ್ಥಿಕವಾಗಿ ದುರ್ಭಲಾರಿಗೆ.. ಇಂದು ಸಾರ್ವಭೌಮ ಶ್ರೀ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮುಂದೆ ಇರುವವರಿಗೆ ಹೊದಿಕೆ (ಬೆಡ್ಶೀಟ್ ) ಒದಿಸಲಾಯಿತು.. 

ಇದಕ್ಕೂ ಮುನ್ನ ಮಠದಲ್ಲಿ.  ಶ್ರೀ ರಾಘವೇಂದ್ರ ಸ್ವಾಮಿ ಅವರಿಗೆ ಪೂಜೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ರವರು ಯಾವುದೇ ಅಡ್ಡಿ ತಡೆಗಳಿಲ್ಲದೆ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ಸೇವೆ ಮಾಡಲು. ರಾಯರು ಆಶೀರ್ವದಿಸಬೇಕೆಂದು ಸಂಕಲ್ಪ ಮಾಡಲಾಯಿತು.. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರು.. Https ಟಿ ಯು ಸಿ ಕಾರ್ಮಿಕ ವಿಭಾಗದ ಮಹಿಳಾ ಅಧ್ಯಕ್ಷ ಕವಿತಾ ರಾಘವೇಂದ್ರ.. ವಿದ್ಯಾರ್ಥಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಸಿಜಿ ಮಧುಸೂದನ್ .. ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಹರ್ಷ ಬಿ ಎಂ.. ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ  ಫ್ಲವರ್ ಕುಮಾರ್.. ಮುಂತಾದವರು ಹಾಜರಿದ್ದರು.

Blanket distribution program continued by Devendrappa for cold weather 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close