ವೀರಗಾರಬೈರನ ಕೊಪ್ಪದಲ್ಲಿ ಬಸ್ ಮತ್ತು ಕಾರು ಡಿಕ್ಕಿ-Bus and car collide at Veeragarabairana Koppa

SUDDILIVE || SHIVAMOGGA

ವೀರಗಾರಬೈರನ ಕೊಪ್ಪದಲ್ಲಿ ಬಸ್ ಮತ್ತು ಕಾರು ಡಿಕ್ಕಿ-Bus and car collide at Veeragarabairana Koppa     

Road, accident


ಬಸ್ ಹಾಗೂ ಸ್ಯಾಂಟ್ರೋ ಕಾರು ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿ ಓರ್ವ ವೃದ್ಧಗೆ ಗಂಭೀರ ಗಾಯಗಳಾಗಿರುವ ಘಟನೆ ಶಿವಮೊಗ್ಗ ಹೊರ ವಲಯದ ವೀರಾಗಾರನಬೈರನ ಕೊಪ್ಪದಲ್ಲಿ ನಡೆದಿದೆ. 

ಸಾಗರದ ದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಬಸ್ ಗೆ ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರು ಚಾಲಕನ ನಿರ್ಲಕ್ಷದಿಂದ ಅಪಘಾತ ನಡೆದಿರುವ ಶಂಕೆಯನ್ನ ಸ್ಥಳೀಯರು ಹೊರಹಾಕಿದ್ದಾರೆ. 

ಕಾರನ್ನು ಚಲಾಯಿಸುತ್ತಿದ್ದ ವೃದ್ಧನಿಗೂ ಗಂಭೀರ ಗಾಯಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸುರುವುದಾಗಿ ತಿಳಿದು ಬಂದಿದೆ. ಕುಂಸಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ. 

Bus and car collide at Veeragarabairana Koppa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close