ಬೆಳೆ ವಿಮೆ ಮತ್ತು ಅಡಿಕೆ ರೋಗಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ-ಸಚಿವ ಮಧು ಬಂಗಾರಪ್ಪ-Decision on crop insurance and areca nut disease to be taken after discussion with officials – Minister Madhu Bangarappa

 SUDDILIVE || SHIVAMOGGA

ಬೆಳೆ ವಿಮೆ ಮತ್ತು ಅಡಿಕೆ ರೋಗಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ-ಸಚಿವ ಮಧು ಬಂಗಾರಪ್ಪ-Decision on crop insurance and areca nut disease to be taken after discussion with officials – Minister Madhu Bangarappa

Madhu, Bangarappa


ಬೆಳೆ ವಿಮೆ ಮತ್ತು ಎಲೆಚುಕ್ಕಿ ಮತ್ತು ಕೊಳೆರೋಗದ ಬಗ್ಗೆ ವರದಿ ತರಿಸಿಕೊಂಡು ದಾವಣಗೆರೆ, ಉ.ಕ, ಚಿಕ್ಕಮಗಳೂರು ಶಿವಮೊಗ್ಗದ ಡಿಸಿಯವರ ಜೊತೆ ಚರ್ಷಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023 21 ಕೋಟಿ ರೂ.ನ್ನ ರೈತರು ಪಾವತಿಯಾಗಿತ್ತು. 2024 ರಲ್ಲಿ ರೈತರು 26 ಕೋಟಿ ಕಟ್ಟಿದ್ದರು. 113 ಕೋಟಿ ಪರಿಹಾರ ಕೊಡಲಾಗಿದೆ ಒಂದು ಗ್ರಾಪಂನಲ್ಲಿ ರೈತರಿಗೆ ಎಕರೆಗೆ 89 ಸಾವಿರ ರಾಉ ಪರಿಹಾರ ಬಂದಿದೆ ಪಕ್ಕದ ಗ್ರಾಪಂ ನಲ್ಲಿ 600 ರೂ. ಬಂದಿದೆ. ಇದರ ಗಮನದಲ್ಪಿದೆ. ಮಳೆಮಾಪನವನ್ನ ಆದಷ್ಟು ಬೇಗೆ ಪರಿಹರಿಸುತ್ತೇವೆ ಎಂದರು.

ಜಿಲ್ಲೆಯಲ್ಲಿ ಮಳೆ ಮಾಪನ ಹಾಳಾಗಲು ಬಿಜೆಪಿಯೇ ಕಾರಣ. ನಮ್ಮ ಸರ್ಕಾರ ಬಂದಮೇಲೆ ಕೆಲವೆಡೆ ಮಳೆಮಾಪನ ಸರಿಪಡಿಸಲಾಗಿದೆ. ಬೆಳೆ ಪರಿಹಾರ ವಿತರಣೆಯಲ್ಲಿ ಸಮಸ್ಯೆಯಾಗಿದೆ ಅದನ್ನ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳಲ್ಲಿ ಮೂರು ಜಿಲ್ಲೆಯ ಉಸ್ತುವರಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಸಿ ಬೆಳೆಪರಿಹಾರ ಸಮಸ್ಯೆ ಬಗೆಹರಿಸುತ್ತಾರೆ. ಎಂಎಸ್ಪಿ ರಾಜ್ಯ ಸರ್ಕಾರ ನಿಗದಿ ಪಡಿಸಲ್ಲ ಕೇಂದ್ರ ನಿಗದಿ ಪಡಿಸಬೇಕು. ಕಬ್ಬು ಮತ್ತು ಮೆಕ್ಕೆ ಜೋಳಕ್ಕೆ ಎಂಎಸ್ಪಿ ನಿಗದಿಯಾಗಿದೆ. ಕಬ್ಬಿಗೆ ಎಂಎಸ್ಪಿ ದೇಶದಲ್ಲಿಯೇ ಅತಿ ಹೆಚ್ಚು ಪರಿಹಾರ ನೀಡುತ್ತಿರುವುದು ರಾಜ್ಯದಲ್ಲಿಯೇ ನಾವೆ .

ರೈತರ ಹಿತಕಾಪಾಡಲಾಗುತ್ತಿದೆ. ಸಂಸದರು ರಾಣೇಬೆನ್ನೂರು ಮೆಕ್ಕೇಜೋಳದ ಎಂಎಸ್ಇ ನಿಗದಿ ಪಡಿಸಿಎಂದು ಡಿ.8 ಪ್ರತಿಭಟಿಸುತ್ತಿದ್ದಾರೆ. ಸಂಸದರು ಬೆಂಬಲ ಬೆಲೆ ನಾವು ನಿಗದಿ ಪಡಿಸುವುದಿಲ್ಲ ಎಂಬ ಅರಿವು ಇರಬೇಕು ಎಂದರು. 

ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಹಿತಕಾಪಾಡಲು ಒಟ್ಟಿಗೆ ಕೆಲಸಮಾಡಬೇಕು. ರಫೇಲ್ ಖರೀದಿಸಲು ಉದ್ದಿನೆಗಳ ಸಾಲಮನ್ನ‌ಮಾಡಲು ಹಣವಿದೆ. ಇದನ್ನ ನಿರಾಕರಿಸುತ್ತಿಲ್ಲ. ಆದರೆ ರೈತರ ಬಗ್ಗೆ ಹಿತಕಾಪಾಡಲು ಏನು ಕಷ್ಟ ಏಂದು ಪ್ರಶ್ನಿಸಿದ ಸಚಿವರು ವಿಪಕ್ಷ ನಾಯಕ ಆರ್ ಅಶೋಕ್ ಪರ್ಸೆಂಟೇಜ್ ಆರೋಪವನ್ನ ನಮ್ಮ‌ ಸರ್ಕಾರದ ಮೇಲೆ ಹೇಳಿದ್ದಾರೆ ಎಂದು ಮಾಧ್ಯಮಗಳು ಪ್ರಚಾರ ಪಡಿಸಿವೆ ಆದರೆ ನಿಜವಾದ ಆರೋಪ ಏನೆಂದರೆ ಬಿಎಸ್ ವೈ ಸರ್ಕಾರದ ವಿರುದ್ಧದ 63% ಕಮಿಷನ್ ನ್ನ ಎತ್ತಿದ್ದಾರೆ ಎಂದು ತಿರುಗೇಟು ನೀಡಿದರು. 

Decision on crop insurance and areca nut disease to be taken after discussion with officials – Minister Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close